Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ರಾಯಚೂರು ವಿಶ್ವ ವಿದ್ಯಾಲಯಕ್ಕೆ 6 ಜನ ಸಿಂಡಿಕೇಟ್ ಸದಸ್ಯರ ನೇಮಕ

ರಾಯಚೂರು ವಿಶ್ವ ವಿದ್ಯಾಲಯಕ್ಕೆ 6 ಜನ ಸಿಂಡಿಕೇಟ್ ಸದಸ್ಯರ ನೇಮಕ

ಬೆಂಗಳೂರು. ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲ ಯಗಳ ಅಧಿನಿಯಮ, 2000ರ ಪ್ರಕರಣ 28(1)(ಜಿ)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿ ಸಿ ಹಾಗೂ ಅದೇ ನಿಯಮದ ಪ್ರಕರಣ 38(1), 39(1)ರ ಉಪ ಬಂಧಕ್ಕೊಳಪಟ್ಟು, ವಿಶ್ವ ವಿದ್ಯಾಲಯಗಳ ಸಿಂಡಿಕೇಟ್ ಪ್ರಾಧಿಕಾರಗಳಿಗೆ 3 ವರ್ಷಗಳ ಅವಧಿಗೆ, ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದಿಂದ ನಾಮ ನಿರ್ದೇಶನಗಳನ್ನು ಮಾಡಲಾಗಿದೆ.

ರಾಯಚೂರು ವಿಶ್ವ ವಿದ್ಯಾಲಯದ ನಾಮ ನಿರ್ದೇಶಿತ ಸದಸ್ಯರಾಗಿ ಮೀನಾಕ್ಷಿ ಖಂಡಿಮಠ ಲಿಂಗಸೂಗುರು, ಡಿ.ಆರ್.ಚಿನ್ನ ಬಳ್ಳಾರಿ, ಜಿಶಾನ್ ಅಖಿಲ್ ಸಿದ್ದಿಖಿ ಮಾನವಿ, ಶಿವಣ್ಣ ಶಿರವಾರ, ಚನ್ನಬಸವ ರಾಯಚೂರು, ಕೆ. ಪ್ರತಿಮಾ ರಾಯಚೂರು ಇವರನ್ನು ಸಿಂಡಿಕೇಟ್ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲಾಗಿದೆ.

Megha News