ಒಂದೇ ಸೂರಿನಡಿ ಸೌಲಭ್ಯಗಳ ಒದಗಿಸಲು ಕೌಂಟರ್ ಸಿಸ್ಟಮ್ ವ್ಯವಸ್ಥೆ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಿ- ಸಚಿವ ಬೋಸರಾಜ
ರಾಯಚೂರು. ನಗರದ ಜನತೆಗೆ ಒಂದೇ ಸೂರಿನಡಿ ಸೌಲಭ್ಯಗಳ ಅವಕಾಶ ಕಲ್ಪಿಸಲು, ಸರಳವಾಗಿ ಇ-ಖಾತ, ಮುಟೇಷನ್, ತಿದ್ದುಪಡಿ, ತೆರಿಗೆ ಪಾವತಿ, ಕುಂದುಕೊರತೆಗಳ ಮಾಹಿತಿ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಸಕಾಲ...