Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಮಾನ್ವಿ: 40 ಲಕ್ಷ ಮೌಲ್ಯದ ಸಿಗರೇಟ್ ಕಳ್ಳತನ

ಮಾನ್ವಿ: 40 ಲಕ್ಷ ಮೌಲ್ಯದ ಸಿಗರೇಟ್ ಕಳ್ಳತನ

ಮಾನವಿ. ಪಟ್ಟಣದ ಎಪಿಎಂಸಿ ಲಕ್ಷ್ಮೀ ವೆಂಕಟೇ ಶ್ವರ ಏಜೆನ್ಸಿ, ಹನುಮಂತ ಗೌಡ ತಂದೆ ಭೂಪ ನಗೌಡ ಅವರಿಗೆ ಸೇರಿದ ಮಳಿಗೆ ಐಟಿಸಿ ಡಿಷ್ಷ್ರಬ್ಯೂಟರ್‌ನಲ್ಲಿ ರಾತ್ರಿ ವೇಳೆ ಕಳ್ಳರು 40 ಲಕ್ಷ ಮೌಲ್ಯದ ಗೋಲ್ಡ್ ಫ್ಯಾಕ್ ಇನ್ನಿತರ ಸಿಗರೇಟ್ ಹಾಗೂ ನಗದು 40 ಸಾವಿರ ರೂಪಾಯಿಯ ಕಳ್ಳತನ ಮಾಡಿ ಪರಾರಿಗೊಂಡಿರುವ ಪ್ರಕರಣ ನಡೆದಿದೆ.

ಕಿಡಕಿ ಮೂರಿದು ಕಳ್ಳರು ಅಂಗಡಿ ಒಳಗೆ ನುಗ್ಗಿ ಸಿಸಿ ಕ್ಯಾಮೆರ ಕೇಬಲ್‌ ಸಂಪರ್ಕ ಕಡಿತ ಮಾಡಿ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಈ ಹಿಂದೆ 2013 ರಲ್ಲಿ ಇದೆ ಅಂಗಡಿಯಲ್ಲಿ ಇದೆ ಸಾಮಗ್ರಗಳು ಕಳ್ಳತನ ನಡೆದಿತ್ತ ಆದರೆ ಈ ಪ್ರಕರಣ ಆರೋಪಗಳು ಇದುವರೆಗೂ ಪತ್ತೆಯಾಗಿಲ್ಲ ಎಂದು ಹನುಮಂತಗೌಡ ಅವರು ಹೇಳಿದರು. ಈ ಘಟನೆ ಸ್ಥಳಕ್ಕೆ ಪಿಎಸ್ಐ ವಿರೇದ್ರಯ್ಯ ಹಿರೇಮಠ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳಾಗಿ ಶೋಧಕಾರ್ಯ ನಡೆಸಿದ್ದಾರೆ.

Megha News