Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Tayappa - Raichur

Tayappa - Raichur
1307 posts
Local News

ಅನಧಿಕೃತ ವಿದ್ಯುತ್ ಕಳವು ಪ್ರಕರಣ, ಜೆಸ್ಕಾಂ ಶಾಖಾಧಿಕಾರಿ ಶಿವಪ್ಪ ಸೇವೆಯಿಂದ ಅಮಾನತು

ರಾಯಚೂರು. ಅನಧಿಕೃತವಾಗಿ ಐಪಿ ಸೆಟ್‌ಗಳಿಗೆ ಕಂಪನಿಯ 25 ಕಿ.ವ್ಯಾ ಸಾಮರ್ಥ್ಯದ ಪರಿವರ್ತ ಕಗಳು ಮತ್ತು ಸಾಮಗ್ರಿಗಳನ್ನು ಅಳವಡಿಸಿ ವಿ ದ್ಯುತ್ ಸಂಪರ್ಕ ಕಲ್ಪಿಸಿದ ಪ್ರಕರಣಕ್ಕೆ ಸಂಬಂ ಧಿಸಿದಂತೆ...

Crime News

ಅತಿಥಿ ಉಪನ್ಯಾಸಕ ಶಿವುಪುತ್ರಪ್ಪ ಆತ್ಮಹತ್ಯೆ

ಸಿಂಧನೂರು. ಅತಿಥಿ ಉಪನ್ಯಾಸಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ನಗರದ ವಾರ್ಡ್ ನಂ.17ರ ಗಂಗಾನಗರದಲ್ಲಿ ನಡೆದಿದೆ. ಮೃತ ಅತಿಥಿ ಉಪನ್ಯಾಸಕ ಶಿವಪುತ್ರಪ್ಪ ಗುಂಡಸಾಗರ (47) ಎಂದು ತಿಳಿದು ಬಂದಿದೆ....

National News

ನಿಮ್ಮ ಮೊಬೈಲ್​ ವಿಚಿತ್ರ ಸೌಂಡ್​ ಮಾಡುತ್ತಿದೆಯೇ ಭಯಪಡುವ ಅವಶ್ಯಕತೆ ಇಲ್ಲ ಇದು ಎಚ್ಚರಿಕೆಯ ಸಂದೇಶ

ಅಮೋಘ ನ್ಯೂಸ್ ಡೆಸ್ಕ್: ನಿಮ್ಮ ಸ್ಮಾರ್ಟ್​ಫೋನ್​ ಇದ್ದಕ್ಕಿದ್ದಂತೆಯೇ ಸೌಂಡ್​ ಮಾಡುತ್ತಿದ್ಯಾ?. ಯಾವುದೋ ಒಂದು ಅಲರ್ಟ್​ ಮೆಸೇಜ್​ ಬಂದಿದೆಯಾ?. ಹಾಗಂತ ಮೊಬೈಲ್​ ಹ್ಯಾಕ್​ ಆಗಿದೆ ಎಂದು ಭಯ ಪಡುವ...

Local News

ಜೆಸ್ಕಾಂ ಇಲಾಖೆ ನಿರ್ಲಕ್ಷ್ಯ ವಿದ್ಯುತ್ ತಂತಿ ಕಟ್ ಆಗಿ ಕಬ್ಬಿನ ಬೆಳೆಗೆ ಬೆಂಕಿ, ಲಕ್ಷಾಂತರ ನಷ್ಟ

ಲಿಂಗಸುಗೂರು. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ತಂತಿ ಕಟ್ ಆಗಿ ಕಬ್ಬಿನ ಜಮೀನಲ್ಲಿ ಬಿದ್ದರಿಂದ ಬೆಂಕಿ ಹತ್ತಿಕೊಂಡು ಲಕ್ಷಾಂತರ ರೂ ಬೆಳೆ ನಷ್ಟವಾಗಿರುವ ತಾಲೂಕಿನ ಬೋಗಾಪೂರ ಗ್ರಾಮದಲ್ಲಿ...

Local News

ಲೈಂಗಿಕ ಕಿರುಕುಳ ಆರೋಪದಡಿ ಪ್ರಭಾರ ಪ್ರಾಂಶುಪಾಲ ಸಿದ್ದಪ್ಪ ಅಮಾನತು

ದೇವದುರ್ಗ. ಲೈಂಗಿಕ ಕಿರುಕುಳ ನೀಡಿದ ಆರೋ ಪ ಮತ್ತು ಎರಡನೇ ಮದುವೆಯಾದ ಆರೋಪ ಗಳು ಸಾಬೀತಾದ ಹಿನ್ನೆಲೆಯಲ್ಲಿ ಪ್ರಭಾರ ಪ್ರಾಂಶುಪಾಲ ಸಿದ್ದಪ್ಪ ಅವರನ್ನು ಅಮಾನತು ಮಾಡಲಾಗಿದೆ. ತಾಲೂಕಿನ...

Crime News

ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಅಕ್ರಮವಾಗಿ ಗೃಹ ಬಳಕೆ ಗ್ಯಾಸ ಸಿಲಿಂಡರ್ ಬಳಕೆ, ದಾಳಿ 12 ಸಿಲಿಂಡರ್ ವಶ

ರಾಯಚೂರು. ಗೃಹ ಬಳಕೆಯ ಅಡುಗೆ ಅನಿಲ (ಗ್ಯಾಸ್ ಸಿಲಿಂಡರ್) ಗಳನ್ನು ಹೋಟೆಲ್, ರೆಸ್ಟೋ ರೆಂಟ್‌ಗಳಲ್ಲಿ ಅಕ್ರಮವಾಗಿ ಬಳಕೆ ಮಾಡುತ್ತಿ ರುವ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು...

Local News

ಎರ್ ಕೂಲರ್‌‌ ವೈರ್ ತೆಗೆಯುವಾಗ ಶಾರ್ಟ್ ಸರ್ಕ್ಯೂಟ್, ಸುಟ್ಟುಹೋದ ಎಸಿ, ವೈದ್ಯ ಅಪಾಯದಿಂದ ಪಾರು

ಮುದಗಲ್. ಕೊಠಡಿಯಲ್ಲಿ ಅಳವಡಿದ್ದ ಎರ್ ಕೂಲರ್ (ಎಸಿ)‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡು ಎಸಿ ಸುಟ್ಟುಹೋಗಿರುವ ಘಟನೆ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಎರ್...

Local News

ತಹಶಿಲ್ದಾರ್ ಕಚೇರಿ ಅಧಿಕಾರಿಗಳ ಕರಾಮತ್ತು ಮೃತಪಟ್ಟಿದ್ದಾರೆಂದು ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ

ರಾಯಚೂರು.ತಹಶಿಲ್ದಾರ್ ಕಚೇರಿಯ ಅಧಿಕಾ ರಿಗಳು ನಕಲಿ ದಾಖಲೆ ಸೃಷ್ಠಿಸಿ ಭೂಮಿಯನ್ನು ಕಬಳಿಸಿರುವ ಆರೋಪ ಕೇಳಿ ಬಂದಿದೆ. ತಾಲೂಕಿನ ಪೋತಗಲ್ ಗ್ರಾಮದ ಸರ್ವೆ ನಂ.172/3ರ 6 ಎಕರೆ ಜಮೀನು...

Crime News

ಮರಳು ಸಾಗಿಸುತ್ತಿದ್ದ ಟಿಪ್ಪರ್ ಒಬ್ಬರಿಗೆ ಡಿಕ್ಕಿ ಗಂಭೀರ ಗಾಯ

ಮಾನವಿ. ಮರಳು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಇಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನಸ್ಲಾಪೂರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ರೈತ ಮಲ್ಲಯ್ಯ...

Crime News

ಮರಳು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿ ಚಾಲಕನಿಗೆ ಗಾಯ

ದೇವದುರ್ಗ. ಮರಳು ಸಾಗಿಸುತ್ತಿದ್ದ ವೇಳೆ ಟಿಪ್ಪರ್ ಪಲ್ಟಿಯಾಗಿ ಚಾಲಕನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊನ್ನಟಗಿ ಗ್ರಾಮದ ಬಳಿ ನಡೆದಿದೆ. ಟಿಪ್ಪರ್ ಕೃಷ್ಣ ನದಿಯಿಂದ ಮರಳನ್ನು ಹೊನ್ನಟಗಿ ಮಾರ್ಗವಾಗಿ...

1 115 116 117 131
Page 116 of 131