Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Tayappa - Raichur

Tayappa - Raichur
1307 posts
Crime NewsLocal News

ರೈಲ್ವೆ ಟ್ರ್ಯಾಕ್ ಬಳಿ ಯುವಕನ ಶವ ಪತ್ತೆ ಕೊಲೆ ಶಂಕೆ

ರಾಯಚೂರ. ನಗರದ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಟ್ರಾಕ್ ಮೇಲೆ ಯುವಕನೊಬ್ಬನ ಶವ ಪತ್ತೆಯಾಗಿದ್ದು, ಅನುಮಾನಸ್ಪದವಾಗಿ ಮೃತಪ ಟ್ಟಿರುವ ಘಟನೆ ನಡೆದಿದೆ. ಮೃತಪಟ್ಟಿರುವ ಯುವಕ ಹನುಮಂತ (23)...

Local News

ಮಾವಿನಕೆರೆಗೆ ನಗರಸಭೆ ಮತ್ತು ಸಾರ್ವಜನಿಕರು ಉದ್ದೇಶಪೂರ್ವಕವಾಗಿ ಕಸ ಸುರಿಯುತ್ತಿದ್ದಾರೆ

ರಾಯಚೂರು. ಮಾವಿನ ಕೆರೆಯಲ್ಲಿ ನಗರಸಭೆ ಮತ್ತು ಸಾರ್ವಜನಿಕರು ಉದ್ದೇಶಪೂರ್ವಕವಾಗಿ ಕಸವನ್ನು ತಂದು ಸುರಿಯುತ್ತಿದ್ದಾರೆ, ಈ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ...

Crime NewsLocal News

ಗಣೇಶ ಮೆರವಣಿಗೆ ಡಿಜೆ ಹಾಡಿಗೆ ನೃತ್ಯ ಪ್ರದರ್ಶನ ಮಾಡಿದ ಮಹಿಳೆ ಹೃದಯಾಘಾತದಿಂದ ಸಾವು

ರಾಯಚೂರು. ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಹಾಡಿಗೆ ಡಾನ್ಸ್ ಮಾಡುತ್ತಿರುವಾಗ ಮಹಿಳೆಯೊಬ್ಬಳು ಕುಸಿದು ಬಿದ್ದು ಸಾವನಪ್ಪಿದ್ದ ಘಟನೆ ನಡೆದಿದೆ. ಮೃತ ಮಹಿಳೆ ಅನಂತಮ್ಮ (56) ಎಂದು...

Local News

ಭಗತ್ ಸಿಂಗ್ ಅವರ 117ನೇ ಜನ್ಮದಿನ ನಿಮಿತ್ತ ಪಂಜಿನ ಮೆರವಣಿಗೆ

ರಾಯಚೂರು. ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ 117ನೇ ಜನ್ಮದಿನದ ಅಂಗವಾಗಿ ತಾಲೂಕಿನ ಮನ್ಸಲಾಪುರ ಗ್ರಾಮದಲ್ಲಿ ಎಐಡಿವೈಒ ವತಿಯಿಂದ ಪಂಜಿನ ಮೆರವಣಿ ನಡೆಸಲಾಯಿತು....

Local News

ಇಷ್ಟಾರ್ಥಗಳು ಈಡೇರಿಸುವ ಬ್ರಹ್ಮ ಕಮಲಕ್ಕೆ ವಿಶೇಷ ಪೂಜೆ

ರಾಯಚೂರು.ವರ್ಷಕ್ಕೊಮ್ಮೆ ಮಾತ್ರ ಕೆಲವು ಗಂಟೆಗಳ ಕಾಲ ಅರಳುವ ಬ್ರಹ್ಮಕಮಲ ರಾಯಚೂರಿನ ಶ್ರೀರಾಮನಗರ ಕಾಲೋನಿಯ ನ್ಯಾಯವಾದಿ ಅಯ್ಯನಗೌಡ ಗೊಲದಿನ್ನಿ ಮನೆಯ ಅಂಗಳದಲ್ಲಿ ಅರಳಿದೆ. ಹೌದು ಕಳೆದ ಮೂರು ತಿಂಗಳ...

Crime NewsLocal News

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಅಕ್ಷತಾ ಆತ್ಮಹತ್ಯೆಗೆ ಯತ್ನ ಪ್ರಾಣಪಾಯದಿಂದ ಪಾರು

ಮಸ್ಕಿ.ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಅಕ್ಷತಾ ಗಂಗಾಧರ (16) ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲ್ಲೂ ಕಿನ ಅಮೀನಗಡ ಗ್ರಾಮದ ಆರ್‌ಎಂಎಸ್ ಬಾಲಕಿಯರ ವಸತಿ ನಿಲಯದಲ್ಲಿ ನಡೆದಿದೆ. ಚಿಲ್ಕರಾಗಿ ಗ್ರಾಮದ ಅಕ್ಷತಾ...

Crime NewsLocal News

ಅನ್ನಭಾಗ್ಯ ಯೋಜನೆಯ ಜೋಳ ಅಕ್ರಮ ದಾಸ್ತಾನ, ಗುರುರಾಜ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

ರಾಯಚೂರು. ಅನ್ನ ಭಾಗ್ಯ ಯೋಜನೆಯಡಿ ಪಡಿತರ ವಿತರಣೆಗೆ ಬಿಡುಗಡೆ ಮಾಡಿದ ಜೋಳವನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಗುರುರಾಜ ಶೆಟ್ಟಿ ಇವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ...

Local News

ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ ಪಿಎಸ್ಐ ಮಣಿಕಂಠ ಅಮಾನತು

ಮಸ್ಕಿ. ಟ್ರ್ಯಾಕ್ಟರ್ ಚಾಲಕ ನಿರುಪಾದಿ ಎನ್ನುವ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪಿಎಸ್ಐ ಮಣಿಕಂಠ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ತಾಲೂಕಿನ ರಾಮಲದಿನ್ನಿ ಗ್ರಾಮದ...

Local News

ಬಿಡಾಡಿ ದನಗಳ ರಕ್ಷಣೆ ವೇಳೆ ನಗರಸಭೆ ಪೌರಾಯಕ್ತರಿಗೆ ಬೆದರಿಕೆ

ಸಿಂಧನೂರು. ಬಿಡಾಡಿ ದನಗಳನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ ನಗರಸಭೆ ಪೌರಾಯುಕ್ತರಿಗೆ ಕೆಲ ಕಿಡಿಗೇಡಿಗಳು ಬೆದರಿಕೆ ಹಾಕಿದ ಘಟನೆ ನಡೆದಿದೆ. ಕಳೆದ ತಡರಾತ್ರಿ ರಸ್ತೆಯಲ್ಲಿ...

Local News

ಸಹಾಯಕ ಆಯುಕ್ತರು, ಆಹಾರ ಇಲಾಖೆ ಅಧಿಕಾರಿಗಳು ದಾಳಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ 4630 ಕ್ವಿಂಟಲ್ ಪಡಿತರ ಜೋಳ, 4 ಲಾರಿ ವಶಕ್ಕೆ

ಮಾನ್ವಿ. ತಾಲೂಕಿನ ಪೋದ್ನಾಳ ಗ್ರಾಮದಲ್ಲಿ ಗುರುರಾಜ ಶೆಟ್ಟಿಗೆ ಸೇರಿದ ಗೋದಮಿನಲ್ಲಿ ಜೋಳ ವನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದು ಖಚಿತ ಮಾಹಿತಿ ಮೇರೆಗೆ ಸಹಾಯಕ ಆಯುಕ್ತ ರು, ಆಹಾರ...

1 116 117 118 131
Page 117 of 131