ಅಂಬಾನಿ ಹುಟ್ಟು ಹಬ್ಬಕ್ಕೆ ಜಿಯೊ ಕಂಪೆನಿಯಿಂದ ಉಚಿತ ರಿಚಾರ್ಜ್, ನಿಜವಾದ ಮಾಹಿತಿಯಲ್ಲ ಕಿಡಿಗೇಡಿಗಳ ಮೋಸ
ರಾಯಚೂರು. ಅಂಬಾನಿ ಅವರ ಹುಟ್ಟು ಹಬ್ಬಕ್ಕೆ ಜಿಯೊ ಕಂಪೆನಿಯು ಎಲ್ಲಾ ಬಳಕೆದಾರರಿಗೆ 239 ಮೌಲ್ಯದ 28 ದಿನಗಳ ಅವಧಿಯ ರೀಚಾರ್ಜ್ ಅನ್ನು ಉಚಿತವಾಗಿ ನೀಡುತ್ತಿದೆ ಎಂಬ ಸಂದೇಶ...
ರಾಯಚೂರು. ಅಂಬಾನಿ ಅವರ ಹುಟ್ಟು ಹಬ್ಬಕ್ಕೆ ಜಿಯೊ ಕಂಪೆನಿಯು ಎಲ್ಲಾ ಬಳಕೆದಾರರಿಗೆ 239 ಮೌಲ್ಯದ 28 ದಿನಗಳ ಅವಧಿಯ ರೀಚಾರ್ಜ್ ಅನ್ನು ಉಚಿತವಾಗಿ ನೀಡುತ್ತಿದೆ ಎಂಬ ಸಂದೇಶ...
ರಾಯಚೂರು. ಗಣೇಶ ಮೂರ್ತಿಗಳ ಸಾಮೂ ಹಿಕ ವಿಸರ್ಜನೆಗೆ ನಗರದ ಖಾಸಭಾವಿ ಸ್ವಚ್ಚತಾ ಕಾರ್ಯ ಕೈಗೊಳ್ಳಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ದುರುಗೇಶ ಹೇಳಿದರು. ನಗರದ ಮಾವಿನಕೆರೆ...
ರಾಯಚೂರು. ರಾಯಚೂರಿನಲ್ಲಿ ದಿನದಿಂದ ದಿನಕ್ಕೆ ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತಿದೆ, ಇತ್ತೀಚಿಗೆ ತಹಶಿಲ್ದಾರ್ ಕಚೇರಿಯಲ್ಲಿ ಸಿಂಧುತ್ವ ಸಹಿ ಪಡೆಯಲು 2 ಸಾವಿರ ರೂ ಹಣ ಪಡೆಯುತ್ತಿರುವ ಉಪ...
ರಾಯಚೂರು. ನಗರದ ತಹಶಿಲ್ದಾರ್ ಕಚೇರಿ ಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಇಲ್ಲಿ ಹಣ ಕೊಟ್ಟರೆ ಮಾತ್ರ ಫೈಲ್ ಮತ್ತು ಇತರೆ ಪ್ರಮಾಣ ಪತ್ರಕ್ಕೆ ಸಹಿ ಹಾಕೋದು ಇಲ್ಲಂದ್ರೆ ಡೋಂಟ್...
ಸಿಂಧನೂರು. ಕಾರನ್ನು ವೇಗವಾಗಿ ಚಲಾಯಿಸಿದ ರಿಂದ ಪಲ್ಟಿಯಾಗಿರುವ ಘಟನೆ ತಾಲ್ಲೂಕಿನ ಮಣಿಕೇರಿ ಕ್ಯಾಂಪ್‌ನ ಗಾಳಿ ದುರ್ಗಮ್ಮ ದೇವ ಸ್ಥಾನದ ಹತ್ತಿರ ಘಟನೆ ಜರುಗಿದೆ. ಕಾರಿನಲ್ಲಿದ್ದ ರಾಗಲಪರ್ವಿ ಪ್ರಾಥಮಿಕ...
ರಾಯಚೂರು. ನಮ್ಮ ದೇಶದ ಸಂವಿಧಾನ ಉಳಿಯಬೇಕೆಂದರೆ ಸನಾತನ ಉಳಿಯಬೇಕು. ಭಾರತ ಇಸ್ಲಾಮೀಕರಣವಾದರೆ ಸಂವಿಧಾನವೇ ಹೋಗಿಬಿಡುತ್ತದೆ. ಅವರದೇ ಆಡಳಿತ ಬರುತ್ತದೆ. ಜಿಹಾದ್ ಬರುತ್ತದೆ ಎಂದು ಶಾಸಕ ಬಸನಗೌಡ ಯತ್ನಾಳ್...
ರಾಯಚೂರು. ನನ್ನ ಮಣ್ಣು ನನ್ನದೇಶ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಅಯೋದ್ಯ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರತಿಯೊಂದು ಗ್ರಾಮದಿಂದ ಮಣ್ಣನ್ನು ಕಳುಹಿಸುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ...
ಸಿಂಧನೂರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನ ಆಕ್ಸೆಲ್ ಕಟ್ ಆಗಿ ಉರುಳಿ ಬಿದ್ದ ಪರಿಣಾಮ ಪ್ರಯಾಣಿಕ ಮೃತಪಟ್ಟಿದ್ದು, ಚಾಲಕ ಸೇರಿದಂತೆ ಅನೇಕರಿಗೆ ಗಾಯಗಳಾಗಿರುವ ಘಟನೆ ತಾಲ್ಲೂಕಿನ...
ಲಿಂಗಸುಗೂರು. 2ನೇ ಮದುವೆಗೆ ಮಗು ಅಡ್ಡಿ ಯಾಗುತ್ತೆ ಎಂದು ಭಾವಿಸಿ ಕೊಂದು ಬಳಿಕ ಕಲ್ಲಿನ ಮುಚ್ಚಿಟ್ಟಿರುವ ದಾರುಣ ಘಟನೆಗೆ ಬಿಗ ಟ್ವಿಸ್ಟ್ ದೊರೆತಿದೆ. ತಾಲೂಕಿನ ಮುದ್ಗಲ್ ಸಮೀಪದ...
ಬೆಂಗಳೂರು. ರಾಯಚೂರು ನಗರದಲ್ಲಿ ಟ್ರಕ್ ಮತ್ತು ಲಾರಿಗಳ ಸಂಚಾರವನ್ನ ಸುಗಮಗೊಳಿ ಸುವ ನಿಟ್ಟಿನಲ್ಲಿ ಟ್ರಕ್ ಟರ್ಮಿನಲ್ ಅಗತ್ಯವಿದ್ದು, ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಅಗತ್ಯ ಜಾಗ ವನ್ನು ಶೀಘ್ರ...
Megha News is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Contact Us -> About Us -> Advertisement Tariff
Privacy -> Terms -> Cookies -> Disclaimer -> DMCA
© 2024 - Megha News -> All Rights Reserved
Support - 10:00 AM - 8:00 PM (IST) Live Chat
|-| Copyright © 2023 - Amogha RCR. All Rights Reserved |-|