Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Tayappa - Raichur

Tayappa - Raichur
1475 posts
Crime News

ಸಿಪಿಐ, ಪಿಎಸ್ಐ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲು

ರಾಯಚೂರು. ಕಿರುಕುಳ ಮತ್ತು ಕರ್ತವ್ಯ ಲೋಪದಡಿಯಲ್ಲಿ ಪಿಎಸ್ಐ ಮತ್ತು ಸಿಪಿಐ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ತಾಲೂಕಿನ ಗಾಣದಾಣ ಗ್ರಾಮದ ಕೆಸಿ ರಾಘ ವೇಂದ್ರ ಅವರು ಲೋಕಾಯುಕ್ತಕ್ಕೆ...

Local News

ಕುಡಿಯುವ ನೀರಿಗಾಗಿ ಗಣೇಕಲ್ ಜಲಾಶಯದಿಂದ ರಾಂಪೂರ ಕೆರೆ ನೀರು ಹರಿವು ಕಾಲುವೆ ಮೇಲೆ ನಿಷೇಧಾಜ್ಞೆ ಜಾರಿ

ರಾಯಚೂರು. ಗಣೇಕಲ್ ಜಲಾಶಯದಿಂದ ರಾಂಪೂರ ಕುಡಿಯುವ ನೀರಿನ ಜಲಾಶಯಕ್ಕೆ ಕುಡಿಯುವ ನೀರನ್ನು ಹರಿಸುವ ವಿತರಣಾ ಕಾಲುವೆಯ ಮೂಲಕ ನೀರು ಹರಿಸುತ್ತಿದ್ದು ಕಾಲುವೆ ಮೇಲೆ ಕಲಂ 144 ರನ್ವಯ...

Local News

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಕ್ರಿಯಾಯೋಜನೆ ಕಳುಹಿಸದೇ ನಿರ್ಲಕ್ಷ್ಯ ಅಧಿಕಾರಿ ವಿರುದ್ಧ ಗುಡುಗಿದ ಸಂಸದರು

ರಾಯಚೂರು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಜಿಲ್ಲೆಯಿಂದ ಈ ವರೆಗೆ ಕ್ರಿಯಾ ಯೋಜನೆ ಕಳುಹಿದೇ ನಿರ್ಲಕ್ಷ್ಯ ವಹಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೇವಿಕಾ ಆರ್...

Local News

ಜಿಲ್ಲಾ ಮಟ್ಟದ ದಿಶಾ ಸಭೆ, ಸಂಸದರು ಬಾರದೇ ಕಾದು ಕುಳಿತ ಅಧಿಕಾರಿಗಳು

ರಾಯಚೂರು. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ( ದಿಶಾ) ಸಭೆಯನ್ನು 12 ಗಂಟೆಗೆ ನಿಗಧಿಪಡಿಸಿದ್ದು 2 ಗಂಟೆಯಾದರೂ ಸಂಸದರು ಬಾರದೇ ಇರುವುದ ರಿಂದ ಅಧಿಕಾರಿಗಳು ಒಂದುವರೆ...

Crime News

ಜಿಲ್ಲೆಯ ವಿವಿಧ ಕಡೆ ಇಸ್ಪೀಟ್ ಜೂಜಾಟದ ಮೇಲೆ ದಾಳಿ, 51 ಪ್ರಕರಣಗಳು ದಾಖಲು, 5.67 ಲಕ್ಷ ವಶ

ರಾಯಚೂರು. ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ದಲ್ಲಿ ತೊಡಗಿದ್ದ ವೇಳೆ ಪೋಲಿಸರು ದಾಳಿ ನಡೆಸಿ 51 ಪ್ರಕರಣ ದಾಖಲಿಸಿಕೊಂಡು 417 ಆರೋಪಿಗಳನ್ನು...

Local News

ಮಳೆಯಿಂದ 5100 ಹೆಕ್ಟೇರ್ ಭತ್ತ, ಮಳೆಯಿಲ್ಲದೆ 2 ಲಕ್ಷ 15 ಸಾವಿರ ಹೆಕ್ಟೇರ್ ಮುಂಗಾರು ಬೆಳೆ ಹಾನಿ

ರಾಯಚೂರು. ಇತ್ತೀಚೆಗೆ ಸುರಿದ ಮಳೆಗೆ 5,100 ಹೆಕ್ಟರ್ ಭತ್ತ ಹಾನಿ, ಮಳೆಯಿಲ್ಲದೆ ಸುಮಾರು 2 ಲಕ್ಷ 15ಸಾವಿರ ಹೆಕ್ಟೇರ್ ಮುಂಗಾರು ಬೆಳೆಗಳು ಹಾನಿಯಾಗಿದ್ದು, ಕೇಂದ್ರಕ್ಕೆ 17 ಸಾವಿರ...

Local News

ಸಾಲಬಾಧೆ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ

ರಾಯಚೂರು. ಸಾಲಬಾಧೆ ತಾಳದೆ ರೈತನೋ ರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂ ಡಿರುವ ಘಟನೆ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ರೈತ ಬಸವರಾಜ್ (55)...

Local News

ಆಧಾರ್ ಕಾರ್ಡ್‌ನಲ್ಲಿ ಚಿಕ್ಕ ವಯಸ್ಸಿನ ಫೋಟೋ ಇದೆ ಎಂಬ ಕಾರಣಕ್ಕೆ ಉಚಿತ ಪ್ರಯಾಣಕ್ಕೆ ನಿರಾಕರಣೆ: ಹಣ ನೀಡಿ ಟಿಕೇಟ್ ಪಡೆದು ಪ್ರಯಾಣಿಸಿದ ಬಾಲಕಿ

ರಾಯಚೂರು. ಮಹಿಳೆಯರಿಗೆ ಶಕ್ತಿ ಯೋಜನೆ ಯಡಿಯಲ್ಲಿ ಉಚಿತ ಪ್ರಯಾಣಕ್ಕಾಗಿ ಅವಕಾಶ ನೀಡದೇ ಹಣ ಪಡೆದು ಟಿಕೇಟ್ ನೀಡಿ ಬಸ್ ಕಂಡಕ್ಟರ್ ಮಹಿಳೆಯರ ಮೇಲೆ ದರ್ಪ ತೋರಿದ ಘಟನೆ...

Local News

ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಮುನ್ನೆಚ್ಚರಿಕೆ ವಹಿಸಿ

ರಾಯಚೂರು. ಜನ-ಜಾನುವಾರುಗಳಿಗೆ ಕುಡಿ ಯುವ ನೀರಿಗೆ ಯಾವುದೇ ರೀತಿಯ ತೊಂದರೆ ಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕುಡಿ ಯುವ ನೀರು ಪೂರೈಕೆಗೆ ಸಂಬಂಧಿಸಿದ ಕಾಮ ಗಾರಿಗಳು ವಿಳಂಬವಾಗದಂತೆ ನಡೆಯಬೇಕು...

Local News

ಬರಪೀಡಿತ ಪ್ರದೇಶಕ್ಕೆ ಖುದ್ದು ಭೇಟಿ ಸಚಿವರಿಂದ ಬೆಳೆ ಹಾನಿ ವೀಕ್ಷಣೆ

ರಾಯಚೂರು. ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಆರ್.ಪಾಟೀಲ ಅವರು ಲಿಂಗಸೂರು, ಮಸ್ಕಿ ಮತ್ತು...

1 123 124 125 148
Page 124 of 148