Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Tayappa - Raichur

Tayappa - Raichur
1475 posts
Local News

ಪದವೀಧರ ಕ್ಷೇತ್ರದ ಚುನಾವಣಾ ಮತದಾರರ ಹೆಸರು ನೋಂದಣಿ ಪ್ರಕ್ರಿಯೆ ಬಿರುಸು

ರಾಯಚೂರು.ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ ಅವರು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ವಾಟ್ಸಪ್ ಮೂಲಕ ನಿರಂತ ರವಾಗಿ ಸಂದೇಶ ರವಾನಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಆಯಾ ಇಲಾಖೆಯ ಸಿಬ್ಬಂದಿಯು ನೋಂದಣಿ...

State News

ನ.15 ರೊಳಗೆ ಬರ ಪರಸ್ಥಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚನೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲು ಮಲತಾಯಿ ಧೋರಣೆ

ಮೈಸೂರು. ಎಲ್ಲಾ ಜಿಲ್ಲಾ ಸಚಿವರು ನ. 15 ರೊಳಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಬೇಟಿ ನೀಡಿ ಬರಪರಿಸ್ಥಿತಿಯ ಅಧ್ಯಯನ ನಡೆಸಿ, ಜನರ ಅಭಿಪ್ರಾಯ ಸಂಗ್ರಹಿಸಿ ವರದಿಸಲ್ಲಿಸುವಂತೆ ಮುಖ್ಯಮಂತ್ರಿ...

State News

ಗೂಡ್ಸ್ ರೈಲು ಕೆಟ್ಟು ನಿಂತ ಪರಿಣಾಮ ಪ್ಯಾಸೆಂಜರ್ ರೈಲು ಹೋಗದಂತೆ ತೊಂದರೆ, ಪ್ರಯಾಣಿಕರು ಆಕ್ರೋಶ

ರಾಯಚೂರು. ಗೂಡ್ಸ್ ರೈಲು ಯಾದಗಿರಿ ಜಿಲ್ಲೆಯ ನಾಲವಾರ ಬಳಿ ಕೆಟ್ಟು ನಿಂತ ಪರಿ ಣಾಮ ರಾಯಚೂರು ನಿಂದ ವಿಜಯಪುರ ತೆರಳುವ ಇಂಟರ್ ಸಿಟಿ ಪ್ಯಾಸೆಂಜರ್ ರೈಲು ಮುಂದೆ...

State News

ವಕ್ಫ್ ಆಸ್ತಿ ಒತ್ತುವರಿ : ಎಐಸಿಸಿ ಅಧ್ಯಕ್ಷ ಸೇರಿ ಹಲವರ ಹೆಸರಲ್ಲಿ 6000 ಪುಟಗಳ ವರದಿ ಸಲ್ಲಿಕೆ

ರಾಯಚೂರು. ವಕ್ಫ್ ಮಂಡಳಿ ಆಸ್ತಿ ಒತ್ತುವರಿ ಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಪ್ರಮುಖ ಮುಖಂಡರ ಹೆಸರು ಕೇಳಿ ಬಂದಿದ್ದು, 6000 ಪುಟಗಳ ವರದಿ ಸಲ್ಲಿಸಿದ್ದು...

State News

ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪ ನಿರ್ದೇಶಕರಾಗಿ (ಡಿಡಿಪಿಐ) ಕೆಡಿ ಬಡಿಗೇರ್ ನೇಮಕ

ರಾಯಚೂರು. ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ (ಡಿಡಿಪಿಐ) ಕೆಡಿ ಬಡಿಗೇರ್ ಅವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾ ಖೆಯ ಸರ್ಕಾರದ ಆಧೀನ ಕಾರ್ಯದರ್ಶಿ...

Local News

ರಾಜ್ಯ ಸರ್ಕಾರ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್) ಕಲ್ಯಾಣ ಕರ್ನಾಟಕಕ್ಕೆ 57 ಕೋಟಿ ರೂ, ಬಿಡುಗಡೆ

ರಾಯಚೂರು. ರಾಜ್ಯದ 31 ಜಿಲ್ಲೆಗಳ ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್) ಕಲ್ಯಾಣ ಕರ್ನಾಟಕಕ್ಕೆ57 ಕೋಟಿ ರೂಪಾಯಿ...

State News

ಬೋಸರಾಜು ಫೌಂಡೇಶನ್ ನಿಂದ ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಸಿದ್ದತೆ

ರಾಯಚೂರು‌. ಜಿಲ್ಲೆಯನ್ನು ಬರದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಪಿಕೆಕೆ ಸಂಸ್ಥೆಯ ಸಹಭಾಗಿತ್ವದಲ್ಲಿ ಬೋಸರಾಜು ಫೌಂಡೇಶನ್ ನಿಂದ ನ. 5 ರಂದು ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಸಿದ್ದತೆ ಮಾಡಲಾಗುತ್ತಿದೆ. ರಾಜ್ಯದಲ್ಲಿ...

Local News

ವಿದ್ಯುತ್ ಶಾರ್ಟ್ ಸರ್ಕ್ಯೂಟ್, ನಗದು ಬಟ್ಟೆಗಳು ಬೆಂಕಿಗೆ ಆಹುತಿ

ರಾಯಚೂರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿ ಸಾವಿರಾರು ರೂ ನಷ್ಟ ಉಂಟಾಗಿರುವ ಘಟನೆ ನಗರದ ಹೊಸೂರು ಗ್ರಾಮದಲ್ಲಿ ನಡೆದಿದೆ. ಹೊಸೂರು ಗ್ರಾಮದ ರೇಣುಕಾ...

State News

ಪಟಾಕಿ ಮಾರಾಟಕ್ಕೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಅಧಿಕೃತ ಪರ್ಮನೆಂಟ್ ಲೈಸೆನ್ಸ್ ಹೊಂದಿದವರು ಮಾತ್ರ ಪಟಾಕಿ ಮಾರುವುದಕ್ಕೆ ಅವಕಾಶ

ಬೆಂಗಳೂರು. ಹಾವೇರಿಯಆಲದಟ್ಟಿ ಪಾಟಾಕಿ ( ದುರಂತದಲ್ಲಿ ನಾಲ್ವರು ಮತ್ತು ಅತ್ತಿಬೆಲೆ ಯಲ್ಲಿನ ಪಟಾಕಿ ದುರುಂತದಲ್ಲಿ 17 ಜನ ಸಾವನ್ನಪ್ಪಿದ ಬಳಿಕ, ರಾಜ್ಯ ಸರ್ಕಾರ ಈ ಬಾರಿಯ ದೀಪಾವಳಿಗೆ...

Local News

ನಗರಕ್ಕೆ 3 ದಿನಕ್ಕೊಂದು ಬಾರಿ ನೀರು ಬಿಡುವ ನಿರ್ಣಯ ಪೌರಾಯುಕ್ತರು ಹಿಂಪಡೆಯಿರಿ ಇಲ್ಲದಿದ್ದಲ್ಲಿ ನಗರಸಭೆ ಮುತ್ತಿಗೆ ಎಚ್ಚರಿಕೆ

ರಾಯಚೂರು. ನಗರಕ್ಕೆ 3 ದಿನಕ್ಕೊಮ್ಮೆ ಕುಡಿ ಯುವ ನೀರು ಸರಬರಾಜು ಮಾಡಲು ಆದೇಶ ಮಾಡಿರುವ ನಗರಸಭೆ ಪೌರಾಯುಕ್ತರ ಕೂಡಲೇ ಹಿಂಪಡೆದುಕೊಂಡು ಸಮರ್ಪಕವಾಗಿ ನೀರು ಒದಗಿಸಿಕೊಡಬೇಕು ಎಂದು ಮಾಜಿ...

1 128 129 130 148
Page 129 of 148