ಗ್ಯಾರಂಟಿ ಯೋಜನೆಗಳಿಗೆ ಎಸ್ಇಪಿ ,ಟಿಎಸ್ಪಿ ಅನುದಾನ ಬಳಸಿದರೆ ತಪ್ಪೇನು?- ಪರಿಷತ್ನಲ್ಲಿ ವಸಂತಕುಮಾರ ಪ್ರಶ್ನೆ ; ಸರಕಾರನಡೆಗೆ ಸಮರ್ಥನೆ
ಬೆಂಗಳೂರು,ಮಾ.೨೧- ರಾಜ್ಯ ಸರಕಾರ ರೂಪಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಅಭಿವೃದ್ದಿ ಪೂರಕವಾಗಿದ್ದು, ಎಸ್ಸಿಇಪಿ ಮತ್ತು ಟಿಎಸ್ಪಿ ಅನುದಾನ ಬಳಕೆ ಮಾಡಿದರೆ ತಪ್ಪೇನು ಎಂದು ವಿಧಾನ ಪರಿಷತ್ ಸದಸ್ಯ...