Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Tayappa - Raichur

Tayappa - Raichur
1389 posts
Local News

ಮಾವಿನ ಕೆರೆ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ-ಸಚಿವ ಎನ್ಎಸ್ ಬೋಸರಾಜು

ರಾಯಚೂರು. ಸಣ್ಣ ನೀರಾವರಿ ಇಲಾಖೆ ಸಂಯೋಜನೆಯೊಂದಿಗೆ 700 ವರ್ಷಗಳ ರಾಯಚೂರಿನ ಐತಿಹಾಸಿಕ ಮಾವಿನ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ...

Crime News

ಎಲ್ಬಿಎಸ್ ನಗರದಲ್ಲಿ ನಿಲ್ಲಿಸಿದ್ದ ಅಟೋಗೆ ದುಷ್ಕರ್ಮಿಗಳಿಂದ ಬೆಂಕಿ: ಆತಂಕ

ರಾಯಚೂರು,ಜ.೬-ನಗರದ ಎಲ್. ಬಿ. ಎಸ್. ನಗರ ಕಮಿಟಿ ಹಾಲ್ ಹತ್ತಿರ  ನಿಲ್ಲಿಸಿದ್ದ ಅಟೊ ಗೆ ಬೆಂಕಿ ಹಚ್ಚಿದ ಘಟನೆ ಜರುಗಿದೆ. ,ಆಟೋ ಚಾಲಕ ನಾಗರಾಜ್ @ ದುಬ್ಬ...

Local NewsState News

ಜಿಲ್ಲೆಯಲ್ಲಿ ಮತ್ತೊರ್ವಬಾಣಂತಿ ಸಾವು

ರಾಯಚೂರು,ಜ.೬-ಹೆರಿಗೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿ ಸಾವಿಗೀಡಾದ ಮತ್ತೊಂದು ಘಟನೆ ನಡೆದಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ ಸರಸ್ವತಿ ಗಂಡ ನಿಂಗಯ್ಯ. ಮೃತಪಟ್ಟ ಮಹಿಳೆಯೆಂದು ಗುರುತಿಸಲಾಗಿದೆ....

State News

ಬಿಜೆಪಿ ಜತೆಗೂಡಿಯೇ ತಾಪಂ, ಜಿಪಂ ಚುನಾವಣೆ, ಹೊಂದಾಣಿಕೆಯೊಂದಿಗೆ ಸ್ಪರ್ಧೆ

ರಾಯಚೂರು. ಜೆಡಿಎಸ್ ಪಕ್ಷ ಎನ್‌ಡಿಎ ಅಂಗವಾಗಿರುವದರಿಂದ ಮುಂಬರುವ ತಾಪಂ, ಜಿಪಂ ಚುನಾವಣೆಗಳು ಹೊಂದಾಣಿಕೆಯೊಂದಿಗೆ ಸ್ಪರ್ಧಿಸಲಾಗುವುದು, ವಿವಿಧ ಕ್ಷೇತ್ರಗಳಲ್ಲಿರುವ ಗೊಂದಲಗಳನ್ನು ರಾಜ್ಯ ನಾಯಕರು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಲಿದ್ದಾರೆ...

Crime News

ಪೊಲೀಸ್ ವೇಷದಲ್ಲಿ ಬಂದ ದರೋಡೆಕೋರರು ಕಲ್ಲು ಕೊಟ್ಟು ಚಿನ್ನ ಕದ್ದು ಪರಾರಿ

ರಾಯಚೂರು. ಪೊಲೀಸರ ವೇಷದಲ್ಲಿ ಬಂದ ದರೋಡೆ ಕೋರರು ಕಳ್ಳತನದ ಬಗ್ಗೆ ಜಾಗೃತಿ ಮೂಡಿಸುವಂತೆ ನಟಿಸಿ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಘಟನೆ ನಗರ ಹೊರವಲಯದ ನಲ್ಲಗುಂಡಾ ಕ್ರಾಸ್‌ನಲ್ಲಿ ಭಾನುವಾರ...

Local News

ಮಹಾನಗರ ಪಾಲಿಕೆಗೆ ಉಪ, ವಲಯ ಆಯುಕ್ತರ ವರ್ಗಾವಣೆ

Raichur cmcರಾಯಚೂರು: ರಾಯಚೂರು ನಗರಸಭೆಯನದನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿದ ಬೆನ್ನಲ್ಲೆ ಇದೀಗ ರಾಯಚೂರು ಮಹಾನಗರ ಪಾಲಿಕೆಗೆ ವಲಯ ಆಯುಕ್ತರು ಹಾಗೂ ಉಪ ಆಯುಕ್ತರನ್ನಾಗಿ ಇಬ್ಬರು ಕೆಎಎಸ್ ಅಧಿಕಾರಿಗಳನ್ನು...

Local News

ಬ್ಯಾಂಕುಗಳು ರೈತರಿಗೆ ಸಹಕಾರಿಯಾಗಬೇಕು: ಸಂಸದ ಜಿ.ಕುಮಾರ ನಾಯಕ

ರಾಯಚೂರು: ನಗರದ ಲೋಕಸಭಾ ಕ್ಷೇತ್ರದ ಸಂಸದರ ಕಾರ್ಯದಲ್ಲಿ ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರ ಸಂಸದರಾದ ಜಿ ಕುಮಾರ ನಾಯಕ, ನಬಾರ್ಡ್ ಸಂಸ್ಥೆ ನೀಡುವ ಸಾಲದ‌ ಪ್ರಮಾಣವನ್ನು ಕಡಿಮೆ‌...

National News

ಒಂದು ರೂಪಾಯಿಗಾಗಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿಗೆ 8 ವರ್ಷ ಬಳಿಕ ಜಯ, ಬಡ್ಡಿ ಸಮೇತ ಪರಿಹಾರ ಎಷ್ಟು ಗೊತ್ತಾ ?

ಮಧ್ಯಪ್ರದೇಶ( ಸಾಗರ್ ಜಿಲ್ಲೆ). ಒಂದು ರೂಪಾಯಿಗೆ ಈ ಕಾಲದಲ್ಲಿ ಏನು ಬರುತ್ತೆ ಎಂದು ಯೋಚಿಸಿದ್ರೆ ಒಂದು ಚಾಕೊಲೆಟ್ ಬರಬಹುದು ಅದಕ್ಕಿಂತ ದೊಡ್ಡ ಉಪಯೋಗವೇನು ಇಲ್ಲ ಎಂಬ ಮಾತನಾಡುವುದು...

Local News

ಬೀಜನಗೇರಾ ‌ ನೀರಿನ ಟ್ಯಾಂಕನಲ್ಲಿ ಸತ್ತ ನಾಯಿ ಪ್ರಕರಣ: ದುರುದ್ದೇಶದ ಕುರಿತು ಕೇಸ್ ದಾಖಲಿಸಲು ಜಿ.ಪಂ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ ಸೂಚನೆ

ರಾಯಚೂರು,ಜ‌.೩- ತಾಲೂಕಿನ ಬೀಜನಗೇರಾ ಗ್ರಾಮದ ನೀರಿನ ಟ್ಯಾಂಕಿನಲ್ಲಿ ನಾಯಿ ಸತ್ತಿರುವ ಘಟನೆಯಿಂದ ಸಾರ್ವಜನಿಕರು ಭಯಪಡುವ ಅಗತ್ತವಿಲ್ಲ‌ಟ್ಯಾಂಕಿನಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ...

Local News

ಮಹಾ ನಗರ ಪಾಲಿಕೆಯ ಕಾರ್ಪೋರೇಟರಗಳಿಂದ ಗುತ್ತಿಗೆದಾರರಿಗೆ ಕಿರುಕುಳ ಕ್ರಮಕ್ಕೆ ಒತ್ತಾಯ

ರಾಯಚೂರು. ಮಹಾನಗರ ಪಾಲಿಕೆಯ ಕೆಲ ಕಾರ್ಪೋರೇಟರಗಳು ಗುತ್ತಿಗೆದಾರರ ಕಾಮಗಾ ರಿಗಳಲ್ಲಿ ಹಸ್ತಾಕ್ಷೇಪ ಹಾಗೂ ಅನಗತ್ಯ ಕಿರುಕುಳ ನೀಡುತ್ತಿದ್ದು ಈ ಬಗ್ಗೆ ಕ್ರಮ ವಹಿಸುವಂತೆ ರಾಯಚೂರು ಕಾಂಟ್ರಾಕ್ಟ್ ಅಸೋಸಿಯೇಷನ್...

1 5 6 7 139
Page 6 of 139