Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Tayappa - Raichur

Tayappa - Raichur
1458 posts
Local News

ಜಿಲ್ಲೆಯಲ್ಲಿ ಪಕ್ಷಿಗಳ ನಿಗೂಢ ಸಾವು, ಮನ್ಸಲಾಪೂರ ಕೆರೆಗೆ ವಲಸೆ ಹಕ್ಕಿಗಳಿಗೆ ಹೆಚ್ಚಿದ ಭೀತಿ

ರಾಯಚೂರು. ಜಿಲ್ಲೆಯಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನಪ್ಪುತ್ತಿರುವ ಬೆನ್ನೆಲ್ಲೇ ಮನ್ಸಲಾಪೂರ ಕೆರೆಯ ಪಕ್ಷಿಧಾಮಕ್ಕೆ ದೇಶ ವಿದೇಶಗಳಿಂದ ವಲಸೆ ಬರುತ್ತಿರುವ ಪಕ್ಷಿಗಳಿಗೆ ಭೀತಿ ಎದುರಾಗಿದೆ. ಇತ್ತೀಚೆಗೆ ಜಿಲ್ಲೆಯ ಮಾನವಿ ತಾಲೂಕಿನಲ್ಲಿ...

Local News

ಕೋಳಿ ಶೀತ ಜ್ವರದ ಬಗ್ಗೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಿ: ಜಿಲ್ಲಾಧಿಕಾರಿ ನಿತೀಶ್.ಕೆ.

ರಾಯಚೂರು. ಕೋಳಿ ಶೀತ ಜ್ವರದ ರೋಗೋದ್ರೇಕವಾಗಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಪ್ರಾಣಿಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಅಧ್ಯಕ್ಷರು...

Feature ArticleLocal NewsState News

ಮಾನ್ವಿಯಲ್ಲಿ ಹಕ್ಕಿಗಳ ಸಾವು: ಹಕ್ಕಿ ಜ್ವರ ಶಂಕೆ- ರಕ್ತ ಮಾದರಿ ಪ್ರಯೋಗಾಲಯಕ್ಕೆ ರವಾನೆ

ರಾಯಚೂರು: ಜಿಲ್ಲೆಯ ಮಾನವಿ ತಾಲೂಕಿನಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿದ್ದು, ತೆಲಂಗಾಣ ಮತ್ತು ಮಹಾರಾಷ್ಟçದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ ಹರಡಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಬರ್ಡ್ ಫ್ಲೂ ಹರಡುತ್ತಿರುವ...

Feature ArticleLocal News

ನೇತಾಜಿನಗರದಿಂದ ಮೋಚಿವಾಡ ಕೂಡುವ ರಸ್ತೆ ಅಗಲೀಕರಣಕ್ಕೆ ಮಾರ್ಕಿಂಗ್ ಮಾಡಿದ ಪಾಲಿಕೆ ಅಧಿಕಾರಿಗಳು

ರಾಯಚೂರು: ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ನೇತಾಜಿನಗರದಿಂದ ಮೋಚಿವಾಡ ಕೂಡು ರಸ್ತೆ ಅಗಲೀಕರಣ ಕಾಮಗಾರಿಗೆ ಇಂದು ಮಹಾನಗರ ಪಾಲಿಕೆ ಅಧಿಕಾರಿಗಳು ಮಾರ್ಕಿಂಗ್ ನಡೆಸಿದರು. ನೇತಾಜಿನಗರ ಬಡಾವಣೆ ಸದಸ್ಯ, ಉಪ...

Politics NewsState News

ಮುಡಾ ಪ್ರಕರಣದಲ್ಲಿ ಕರ್ತವ್ಯ ಲೋಪವಾಗಿಲ್ಲ: ಎದುರಿಸಲು ಸಿದ್ದ- ಜಿ.ಕುಮಾರನಾಯಕ

ರಾಯಚೂರು,ಫೆ.೨೫- ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಹಂಚಿಕೆಯಾಗಿರುವ ನಿವೇಶನ ಕುರಿತು ನಡೆದಿರುವ ಆಡಳಿತಾತ್ಮಕ  ಕ್ರಮಗಳ ಕುರಿತು ಲೋಕಾಯುಕ್ತ ವಿಚಾರಣೆಯಲ್ಲಿ ಮಾಹಿತಿ ನೀಡಿದ್ದೇನೆ. ಆದರೂ ಕರ್ತವ್ಯ ಲೋಪವೆಂದು ಗುರುತಿಸಿದರೆ ಎದುರಿಸಲು...

Feature ArticleLocal News

ಮಲಿಯಾಬಾದ್: ಚಿರತೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿ

ರಾಯಚೂರು: ಇತ್ತೀಚೆಗೆ ಜಿಲ್ಲೆಯ ಮಲಿಯಾಬಾದ್ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ಇಂದು ಬೆಳಿಗ್ಗೆ 7.30 ಕ್ಕೆ ಸೆರೆಹಿಡಿದ್ದಿದ್ದಾರೆ. ಸೆರೆ ಸಿಕ್ಳೆ ಗಂಡು ಚಿರತೆ 3ರಿಂದ...

Politics News

ಮುಡಾ ನಿವೇಶನ ಹಂಚಿಕೆ ಪ್ರಕರಣ:ಜಿ.ಕುಮಾರನಾಯಕ ಸೇರಿ ನಾಲ್ಕು ಜನ ಅಧಿಕಾರಿಗಳ ಕರ್ತವ್ಯ ಲೋಪ- ಲೋಕಾಯುಕ್ತ ತನಿಖೆಯಲ್ಲಿ ಉಲ್ಲೇಖ

ಮುಡಾ ನಿವೇಶನ ಹಗರಣದಲ್ಲಿ ಹಾಲಿ ಸಂಸದ ರಾಯಚೂರು, ಫೆ.24 –ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ನಿವೇಶನಹಂಚಿಕೆಯಲ್ಲಿ ಅಕ್ರಮವಾಗಿರುವ ಕುರಿತು ಲೋಕಾಯುಕ್ತ ತನಿಖೆಯಲ್ಲಿ ಮುಖ್ಯಮಂತ್ರಿ ಹಾಗೂ ಕುಟುಂಬ ವರ್ಗದ ವಿರುದ್ದ...

Crime NewsLocal News

ಲಿಂಗಸೂಗುರು ತಹಸೀಲ್ ಕಚೇರಿ ಅನುದಾನ ದುರ್ಬಳಕೆ‌ಮಾಡಿಕೊಂಡು ತಲೆಮರೆಸಿಕೊಂಡಿದ್ದ ಯಲ್ಲಪ್ಪ ಜೇವರ್ಗಿಯಲ್ಲಿ ಬಂಧನ

ರಾಯಚೂರು,ಫೆ.೨೪- ಜಿಲ್ಲೆಯ ಲಿಂಗಸೂಗೂರು ತಹಸೀಲ್ ಕಚೇರಿ ಎಸ್ ಡಿಎ ಸರ್ಕಾರ ಯೋಜನೆಗಳ ಅನುದಾನ ದುರ್ಬಳಕೆ ಮಾಡಿರುವ ಆರೋಪ ಎದುರಿಸುತ್ತಿರುವ ಯಲ್ಲಪ್ಪ ಎಂಬಾತನನ್ಬು ಲಿಂಗಸೂಗುರು ಪೊಲೀಸರು ಕಲ್ಲುರ್ಗಿ ಜಿಲ್ಲೆಯ...

Entertainment NewsLocal News

ಮಂತ್ರಾಲಯಕ್ಕೆ ಡಾ.ಶಿವರಾಜ ಪತ್ನಿಯೊಂದಿಗೆ ಬೇಟಿ- ವೀಶೇಷ ಪೂಜೆ

ರಾಯಚೂರು,ಫೆ.೨೪- ಖ್ಯಾತ ಚಲನಚಿತ್ರ ನಟ ಡಾ.ಶಿವರಾಜಕುಮಾರ ಮತ್ತು ಗೀತಾ ದಂಪತಿಗಳು ರವಿವಾರ ಮಂತ್ರಾಲಯಕ್ಕೆ ಬೇಟಿ ನೀಡಿ ಶ್ರೀಗುರುರಾಯರ ದರ್ಶನ ಪಡೆದರು. ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ...

Feature ArticleLocal News

ತಂಬಾಕು ಬೆಳೆಗೆ ಬೆಂಕಿ: ಅಪಾರ ನಷ್ಟ

ರಾಯಚೂರು: ತಂಬಾಕು ಬೆಳೆಗೆ ಬೆಂಕಿ ತಗುಲಿ ಲಕ್ಷಾಂತರ ರೂ ಬೆಳೆ ನಷ್ಟವಾಗಿರುವ ಘಟನೆ ತಾಲೂಕಿನ ವೈ.ಮಲ್ಲಾಪೂರ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ವೈ.ಮಲ್ಲಾಪೂರ ಗ್ರಾಮದ ರೈತ ಮುನಿಚಂದ್ರ...

1 6 7 8 146
Page 7 of 146