Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ಅ.4, 5 ರಂದು ಎರಡು ದಿನ ಸಿಎಂ ಜಿಲ್ಲಾ ಪ್ರವಾಸ

ಅ.4, 5 ರಂದು ಎರಡು ದಿನ ಸಿಎಂ ಜಿಲ್ಲಾ ಪ್ರವಾಸ

ರಾಯಚೂರು. ಅ.4 ಮತ್ತು 5 ರಂದು ಎರಡು ದಿನಗಳ ವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಅ.4. ರಂದು 12;15ಕ್ಕೆ ಸಿಂಧನೂರು ನಲ್ಲಿ
ದಸರಾ ಮಹೋತ್ಸವ ಆಚರಣೆ ಮತ್ತು “ಕಲ್ಯಾಣ ಸೌಹಾರ್ಧ ನಡೆ” ಕಾರ್ಯಕ್ರಮಕ್ಕೆ ಚಾಲನೆ,
ಸಿಂಧನೂರು ನಗರದಿಂದ ಕಲ್ಮಲ ಜಂಕ್ಷನ್ ವರೆಗೆ 1635 ಕೋಟಿ ರೂ.ಗಳ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿ, ಗೊರೆಬಾಳ ಕ್ಯಾಂಪ್‌ ನಿಂದ ಗಾಂಧಿನಗರ ರಸ್ತೆ ನಿರ್ಮಾಣ ಕಾಮಗಾ ರಿಗಳ ಗುದ್ದಲಿ ಪೂಜೆ ರಾಯಚೂರಿನಲ್ಲಿ ವಾಸ್ತವ.
ಅ.5 ರಂದು ಬೆಳಗ್ಗೆ 10ಕ್ಕೆ ಕರ್ನಾಟಕ ಸಂಭ್ರಮ-೫೦ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಗೋಕಾಕ್ ಚಳವಳಿ : ಹಿನ್ನೋಟ-ಮುನ್ನೋಟ ಕಾರ್ಯಕ್ರಮದಲ್ಲಿ ಭಾಗಿ, 12 ಗಂಟೆಗೆ ಮಾನವಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಂತರ ಗಿಣಿಗೇರಾ ಏರ್‌ಸ್ಟ್ರಿಪ್ ಬೆಂಗಳೂರಿಗೆ ಪ್ರಯಾಣ ಮಾಡಲಿದ್ದಾರೆ.

Megha News