ರಾಯಚೂರು.ನಗರದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿರುವ ದೂರಗಳ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ನೀತೀಶ ಗುರುವಾರ ನಗರದ ಶುದ್ದೀಕರಣ ಘಟಕಗಳಿಗೆ ಖುದ್ದಾಗಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿಕ್ಕಸೂಗುರು ಜಾಕವೆಲ್ ಹಾಗೂ ನೀರು ಪರೀ ಕ್ಷಾ, ರಾಂಪುರು ಶುದ್ದೀಕಣ ಕೇಂದ್ರಕ್ಜೆ ಬೇಟಿ ಶುದ್ದೀಕರಣಕ್ಕೆ ಬಳಲಾಗುವ ವಿಧಾನದ ಕುರಿತು ಮಾಹಿತಿ ಪಡೆದರು.
ನಗರದಲ್ಲಿ ಕಲುಷಿತ ನೀರು ಪೂರೈಕೆ ತಡೆಯಲು ಬೇಕಾಗುವ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪೌರಾಯುಕ್ತ ಸಿದ್ದಯ್ಯ ಹೀರೆಮಠ ಮಾಹಿತಿ ನೀಡಿದರು.
ಕೃಷ್ಟ ಮತ್ತು ತುಂಗಭದ್ರ ನದಿಗಳು ತುಂಬಿ ಹರಿಯುತ್ತಿದ್ದು ನೀರನ್ನು ಶುದ್ದೀಕರಿಸಿ ಪೂರೈಸಲಾಗುತ್ತಿದೆ ಎಂದು ಮಾಹಿತಿನೀಡಿದರು.