Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಸಿಪಿಐ, ಪಿಎಸ್ಐ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲು

ಸಿಪಿಐ, ಪಿಎಸ್ಐ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲು

ರಾಯಚೂರು. ಕಿರುಕುಳ ಮತ್ತು ಕರ್ತವ್ಯ ಲೋಪದಡಿಯಲ್ಲಿ ಪಿಎಸ್ಐ ಮತ್ತು ಸಿಪಿಐ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ.

ತಾಲೂಕಿನ ಗಾಣದಾಣ ಗ್ರಾಮದ ಕೆಸಿ ರಾಘ ವೇಂದ್ರ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಸ್ತುತ ತುರ್ವಿಹಾಳ ಪೊಲೀಸ್ ಠಾಣೆಯ ಪಿಎಸ್ಐ ಹುಸೆನಪ್ಪ ಎನ್ ನಾಯಕ್, ಹಾಗೂ ಮಸ್ಕಿ ಸಿಪಿಐ ಬಾಲಚಂದ್ರ ಡಿ ಲಕ್ಕಂ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಈ ಹಿಂದ ಇವರು ಯರಗೇರ ಸಿಪಿಐ ಮತ್ತು ಇಡಪನೂರು ಪಿಎಸ್‌ಐ ಆಗಿ ಕೆಲಸ ಮಾಡಿದ್ದರು,
ದೂರಿನಲ್ಲಿ ಸಿವಿಲ್ ಮ್ಯಾಟರ್ ವಿಚಾರದಲ್ಲಿ ತೊಂದರೆ ನೀಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.

Megha News