ರಾಯಚೂರು.ಬೈಕ್ಗೆ ಟ್ರ್ಯಾಕ್ಟರ್ ಗುದ್ದಿ ಎಸ್ಕೆಪ್ ಆಗಿದ್ದು, ಹಿಟ್ ಅಂಡ್ ರನ್ ಆಕ್ಸಿಡೆಂಟ್ ಪ್ರಕರಣ ದಾಖಲಾಗಿದೆ.
ತಾಲೂಕಿನ ಮಂಜರ್ಲಾ ಕ್ರಾಸ್ ಬಳಿ ನಿನ್ನೆ ರಾತ್ರಿ ಬೈಕ್ಗೆ ಟ್ರ್ಯಾಕ್ಟರ್ ಗುದ್ದಿ ಚಾಲಕ ಎಸ್ಕೆಪ್ ಆಗಿದೆ ಎಂದು ಎನ್ನಲಾಗಿದೆ.
ಟ್ರ್ಯಾಕ್ಟರ್ ಚಾಲಕ ಹಿಟ್ ರನ್ ಮಾಡಿದರಿಂದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳದಿಂದ ಟ್ರ್ಯಾಕ್ಟರ್ ಚಾಲಕ ಪರಾರಿ ಆಗಿದ್ದಾರೆ ಎಂದು ಆರೋಪ ಮಾಡಲಾಗಿದೆ. ಮೃತ ವ್ಯಕ್ತಿ ನಗರದ ವಾರ್ಡ್ ನಂ. 20ರ ಹರಿಜನ ವಾಡದ ನಿವಾಸಿ ಕೆ. ನಾಗರಾಜ ( 28 )ವರ್ಷ ಎಂದು ತಿಳಿದು ಬಂದಿದೆ.
ಕೆ. ನಾಗರಾಜ KA 36 EX 9176 ರಿಜಿಸ್ಟ್ರೇಷನ್ ನಂಬರ್ ಹೊಂದಿದೆ.
ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.