ರಾಯಚೂರು,ಜು.೮- ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಕಲ್ಬುಗಿ ಶಿಕ್ಷಣ ಅಯುಕ್ತರಾಗಿ ನೇಮಿಸಿ ವರ್ಗಾಯಿಸಲಾಗಿದೆ.
ತೆರವಾದವಸ್ಥಾನಕ್ಕೆ ಕಾರವಾರ ಜಿಲ್ಲಾ ಪಂಚಾಯುತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಖಂಡು ಇವರನ್ನು ನೇಮಿಸಲಾಗಿದೆ..ಯಾದಗಿರಿ ಜಿಲ್ಲಾಧಿಜಾರಿ ಸುಶೀಲಾ ಇನರನ್ನು ಕಲ್ಯಾಣ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಗಿದೆ. ಯಾದಗಿರಿ ಜಿಲ್ಲಾಧಿಕಾರಿಯಾಗಿ ಅಟಲ್ ಜನಸ್ನೇಹಿ ಕೇಂದ್ರದ ನಿರ್ದೇಶಕ ಬೊಯಾಲ್ ಹರ್ಷಾಲ್ ನಾರಾಯಣರಾವ್ ಇವರನ್ನು ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಇಲಾಖೆ ವರ್ಗಾವಣೆ ಮಾಡಿ ಆದೇಶಿಸಿದೆ.