ರಾಯಚೂರು,ಮೇ.೬- ಪಾಕಿಸ್ತಾನ ಧಾಳಿ ಹಿನ್ನಲೆಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಮಾಕ ಡ್ರೀಲ್ ಅಯೋಜಿಸಲಾಗಿದೆ.ರಾಯಚೂರಿನ ಶಕ್ತಿನಗರದಲ್ಲಿ ಆಯೋಜಿಸಲಾಗಿದ್ದ ಮಾಕ ಡೀಲ್ ಮುಂದುಡಲಾಗಿದೆ.
ರಾಯಚೂರು,ಬೆಂಗಳೂರು ಮತ್ತು ಕಾರವಾರದಲ್ಲಿ ಯುದ್ದ ನಡೆದರೆ ಸಂರಕ್ಷಿಸಿಕೊಳ್ಳುವ ಕುರಿತು ಅಣಕು ಪ್ರದರ್ಶನ ನೀಡುವ ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮ ತಾತ್ಕಾಲಿಕ ಮುಂದುಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ ತಿಳಿಸಿದ್ದಾರೆ.