Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ಚಂಡಮಾರುತ: ಅವರಿಸಿದ ಮಂಜು

ಚಂಡಮಾರುತ: ಅವರಿಸಿದ ಮಂಜು

ರಾಯಚೂರು,ಡಿ.೪- ಫೆಂಗಲ್ ಚಂಡಮಾರುತ ಪರಿಣಾಮ ನಗರದಲ್ಲಿ ಮಂಜುಕಲಿದ ವಾತಾವರಣ ಕಾಣುತ್ತಿದ್ದು ವಾಹನವ ಸವಾರರು ಪರದಾಡುವಂರಮತಾಗಿದೆ.

ಬೆಳ್ಳಿಗ್ಗೆಯಿಂದ ಮಂಜು ಕವಿದು ಮೋಡಕವಿದಂತೆ   ಕಾಣುತ್ರಿದೆ‌.ಚಳಿಯು ಹೆಚ್ಚಳವಾಗುತ್ತಿದೆ.ವಾಹನಗಳ ಗಾಜಿನ ಮೇಲೆ ಮಂಜು ಬೀಳುತ್ತಿದೆ. ರಣ ಬಿಸಿಲು ಕಂಡಿರುವ ಜನರಿಗೆ ಹೊಸ ಅನುಭವ ನೀಡಿದಂತಾಗಿದೆ.

Megha News