ರಾಯಚೂರು,ನ.೧೮- ರವಿವಾರದಂದು ನಡೆದ ಪಿಡಿಓ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ವಿಳಂಬ ಮಾಡಿ ಪ್ರಶ್ನಪತ್ರಿಕೆ ನೀಡಿರುವದನ್ನು ವಿರೋಧಿಸಿ ಪ್ರತಿಭಟನೆ ನಡಸಿದ ೧೨ ಜನ ಅಬ್ಯರ್ಥಿಗಳ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿಸೆ.
ಸಿಂಧನೂರು ಪಟ್ಟಣದ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಅವ್ಯವಸ್ಥೆ ಕುರಿತು ಪರೀಜ್ಷಾರ್ಥಿಗಳು ವಿರೋಧಿಸಿ ಧಿಡೀರ್ ರಸ್ತೆ ತಡದು ಪ್ರತಿಭಟನೆ ನಡಸಿ ಪರೀಕ್ಷಾ ಪ್ರಾಧುಕಾರದ ಎಡವಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.ಪರೀಕ್ಷಾ ಕೇಂದ್ರ ಮೇಲ್ವಿಚಾರಕ ಬಸವರಾಜ ತಡಕಲ್ ನೀಡಿದ ದೂರಿನ ಮೇರೆಗೆ ದೂರು ದಾಖಲಾಗಿದೆ.ಅಭ್ಯರ್ಥಿಗಳಿಗೆ ಆಗಿರುವ ತೊಂದರೆ ನಿವಾರಿಸಬೇಜಾದರೇ ಪ್ರಕರಣ ದಾಖಲಿಸಿರುವದಕ್ಜೆವ್ಯಾಪಕ ವಿರೋಧ ವ್ಯಕ್ತವಾಗಿದೆ. ದೂರು ದಾಖಲಿಸಿದವರೂ ಕೆಎಇ ವಿರುದ್ದ ಕೇಸ್ ದಾಖಲಿಸಲು ಅಭ್ಯಥಿಗಳು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
Megha News > Local News > ಪಿಡಿಓ ಪರೀಕ್ಷಾ ಅವ್ಯವಸ್ಥೆ: ಪ್ರತಿಭಟನೆ ನಡೆಸಿದ ಅಭ್ಯರ್ಥಿಗಳ ವಿರುದ್ದ ಕೇಸ್ ದಾಖಲು – ವ್ಯಾಪಕ ವಿರೋಧ
ಪಿಡಿಓ ಪರೀಕ್ಷಾ ಅವ್ಯವಸ್ಥೆ: ಪ್ರತಿಭಟನೆ ನಡೆಸಿದ ಅಭ್ಯರ್ಥಿಗಳ ವಿರುದ್ದ ಕೇಸ್ ದಾಖಲು – ವ್ಯಾಪಕ ವಿರೋಧ
Tayappa - Raichur18/11/2024
posted on
Leave a reply