ರಾಯಚೂರು. ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಏ.29 ರಂದು ರಾಯಚೂರಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿಯ ಮುಖಂಡರಿಂದ ಮಾಹಿತಿ ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಏ. 28 ರಂದು ಬೆಳಗಾವಿಗೆ 12 ಕ್ಕೆ ಸಮಾವೇಶದಲ್ಲಿ ಭಾಗಿಯಾ ಗಲಿದ್ದಾರೆ. ನಂತರ ಬೆಳಗಾವಿಯ ಸಮಾವೇಶ ಮುಗಿಸಿ ಕೊಂಡು ಪ್ರಧಾನಿ ಮೋದಿ ಅವರು ವಿಜಯಪುರಕ್ಕೆ ತೆರಳಲಿದ್ದಾರೆ,
ಏ.29ಕ್ಕೆ ರಾಯಚೂರಿಗೆ ಆಗಮಿಸುವ ಸಾಧ್ಯತೆ ಇದೆ, ಈ ಕುಳಿತು ಬಿಜೆಪಿಯ ಮುಖಂಡರಿಂದ ಮಾಹಿತಿ ಲಭ್ಯವಾಗಿದೆ.