ರಾಯಚೂರು,೩೦-ಮಕ್ಕಳ ವಿಚಾರಕ್ಕೆಜಗಳವಾಡಿಕೊಂಡುಕಟ್ಟಿಗೆ ಮತ್ತುಕಬ್ಬಿಣ ರಾಡಿನಿಂದ ಹೊಡೆದಾಡಿಕೊಂಡ ಘಟನೆ ನಗರದ ಆಶಾಪುರ ರಸ್ತೆಯ ರಾಜಾಮಾತಾ ದೇವಸ್ಥಾನದ ಬಳಿ ಶುಕ್ರವಾರ ಸಂಜೆ ಜರುಗಿದೆ.
ಘಟನೆಯಲ್ಲಿ ಖಾಸಗಿ ಕಾಲೇಜಿನ ಪ್ರಿನ್ಸಿಪಾಲ ಮಹಿಬೂಬ ಅಲಿ ಎಂಬುವವರಿಗೆ ಗಂಭೀರ ಗಾಯವಾಗಿ ಅಸ್ಪತ್ರೆ ದಾಖಲಾಗಿದ್ದಾರೆ.
ಅಕ್ಕಪಕ್ಕದ ನಿವಾಸಿಗಳಾದ ಡಿಅರ್ ಪೇದೆವಾಸು ಮತ್ತು ಮಹಿಬೂಬ ಅಲಿ ಕುಟುಂಬದ ನಡುವೆ ಹೊಡೆದಾಟ ನಡೆದಿದೆ.ಮನೆ ಬಳಿ ಆಟವಾಡುವಾಗ ಕಿತ್ತಾಟ ಮಾಡಿಕೊಂಡ ಮಕ್ಕಳ ಜಗಳ ಘರ್ಷಣೆ ಹಂತಕ್ಕೆ ಹೋಗಿದೆ. ಎರಡು ಕುಟುಂಬಹೊಡೆದಾಟ ಮಾಡಿಕೊಂಡಿದೆ.
ಮಹೆಬೂಬ್ ಅಲಿ
(42) ಗಾಯಗೊಂಡ ಪ್ರಿನ್ಸಿಪಾಲ್ ಜರೀನಾ ಬೇಗಂ ನೀಡಿದ ದೂರಿನ ಮೇರೆಗೆ ಪಶ್ಚಿಮ ಠಾಣೆಯಲ್ಲಿ ದಾಖಲಾಗಿದೆ.
ಡಿಎಆರ್ ಪೇದೆವಾಸು ಕುಟುಂಬದ ವಿರುದ್ಧ ಪಶ್ಚಿಮ ಠಾಣೆಯಲ್ಲಿ ದೂರುಡಿಎಆರ್ ಪೇದೆ ವಾಸು, ವಾಸು ಅವರ ಅತ್ತಿಗೆ, ತಾಯಿ, ತಂಗಿ ವಿರುದ್ಧ ದೂರು ದಾಖಲಾಗಿದೆ
ರಾಯಚೂರು ನಗರದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖ