ರಾಯಚೂರು. ರೈಲ್ವೆ ಇಲಾಖೆಗೆ ಸಂಬಂಧಿಸಿದ ಹೇಳಿಕೆ ಒಂದರ ಹಿನ್ನೆಲೆಯಲ್ಲಿ ನೀತಿ ಸಮಿತಿ ಉಲ್ಲಂಘನೆ ಆರಂಭದ ಮೇರೆಗೆ ಜಿಲ್ಲಾ ಚುನಾವಣಾ ಅಧಿಕಾರಿ ಆಗುವುದಿಲ್ಲ ಅಧಿಕಾರಿ ಚಂದ್ರಶೇಖರ್ ನಾಯಕ ಅವರು ರೈಲ್ವೆ ಸಲಾ ಸಮಿತಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಬಾಬುರಾವ್ ಅವರಿಗೆ ನೋಟಿಸ್ ನೀಡಿದ್ದಾರೆ 16ರಂದು ಗದಗ್ ವಾಡಿ ಸಂಚಾರ ಶೀಘ್ರ ಪೂರ್ಣ ಎನ್ನುವ ಹೇಳಿಕೆ ಒಂದನ್ನು ಅವರು ಪ್ರಕಟಿಸಿದ್ದರು ಈ ಕುರಿತು ಕಾಂಗ್ರೆಸ್ ಮುಖಂಡರಾದ ಅಂಬಾಜಿಯವರು ದೂರು ನೀಡಿ ನೀತಿ ಸಂಹಿತೆ ಉಲ್ಲಂಘನೆ ಆರೋಪಿಸಿದ್ದರು.
ಹೇಳಿಕೆ ಪರಿಶೀಲಿಸಲಾಗಿ ಮೇಲ್ನೋಟಕ್ಕೆ ನೀತಿ ಉಲ್ಲಂಘನೆ ಕಂಡು ಬಂದ ಹಿನ್ನೆಲೆ ಪ್ರಕರಣ ಯಾಕೆ ದಾಖಲಿಸಬಾರದು ಎನ್ನುವ ನೋಟೀಸ್ ಜಾರಿಗೊಳಿಸಲಾಗಿದೆ. ನಿಗದಿತ ಅವಧಿಯಲ್ಲಿ ಉತ್ತರಿಸದಿದ್ದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿದೆ.