ರಾಯಚೂರು.ಅಮೆಚೂರು ಕಬ್ಬಡಿ ಅಸೋಸಿಯೇಷನ್ ಇವರ ಸಂಯೋಗದಲ್ಲಿ ನಡೆದ 16 ವರ್ಷದ ಒಳಗಿನ ಪುರುಷ ಮತ್ತು ಮಹಿಳೆಯರ ಜಿಲ್ಲಾಮಟ್ಟದ ಕಬ್ಬಡಿ ಪಂದ್ಯಾವಳಿಗಳಲ್ಲಿ ಪುರುಷರ ವಿಭಾಗದ ತಂಡ ಆಯ್ಕೆಯಾಗಿದ್ದಾರೆ.
ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ರಾಳದೊಡ್ಡಿ,ಸೈಯದ್ ಅಬ್ಜಲ್ ಪಾಷಾ ಗೌರವ ಅಧ್ಯಕ್ಷ ದೇವಪ್ಪ ಆತ್ಕೂರ್, ಉಪಾಧ್ಯಕ್ಷ ಆನಂದ್ ಕಾರ್ಯದರ್ಶಿ ಇವರೇ ನೇತೃತ್ವದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ತಂಡಕ್ಕೆ ರವಿ ಪಾಟೀಲ್, ಅಮೆಚೂರು ಕಬಡ್ಡಿ ಅಸೋಸಿಯೇಷನ್ ಶುಭ ಕೋರಿದರು.