Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಇದ್ದಕ್ಕಿದ್ದಂತೆ ಟ್ರಾನ್ಸಫರ್‌ಗೆ ಬೆಂಕಿ, ಹೊತ್ತಿ ಉರಿದ ವಿದ್ಯುತ್ ಪರಿವರ್ತಕ

ಇದ್ದಕ್ಕಿದ್ದಂತೆ ಟ್ರಾನ್ಸಫರ್‌ಗೆ ಬೆಂಕಿ, ಹೊತ್ತಿ ಉರಿದ ವಿದ್ಯುತ್ ಪರಿವರ್ತಕ

ಲಿಂಗಸುಗೂರು.ಇದ್ದಕ್ಕಿದ್ದಂತೆ ಟ್ರಾನ್ಸಫರ್‌ಗೆ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ಘಟನೆ ತಾಲೂಕಿನ ಗೌಡೂರು ಗ್ರಾಮದಲ್ಲಿ ನಡೆದಿದೆ‌.

ಕಳೆದ ರಾತ್ರಿ ವಿದ್ಯುತ್ ಕಂಬಕ್ಕೆ ಅಳವಡಿದ ಟ್ರಾನ್ಸಫರ್‌ಗೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿದೆ, ಕೆಲಸ ಸಮಯದ ನಂತರ ಟ್ರಾನ್ಸ್ ಫರ್ ಸ್ಪೋಟ ಗೊಂಡಿದೆ, ಇದರಿಂದಾಗಿ ಗ್ರಾಮದ ಜನರು ಆತಂಕ ಗೊಂಡರು.
ಗ್ರಾಮಸ್ಥರು ತಕ್ಷಣವೇ ಜೆಸ್ಕಾಂ ಲೈನ್‌ಮ್ಯಾನ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ, ಸ್ಥಳದಲ್ಲೇ ಯಾರು ಇಲ್ಲದೆ ಇರುವುದರಿಂದ ಯಾವುದೇ ಪ್ರಾಣಹಾನಿ ಸಂಬವಿಸಿಲ್ಲ,
ಈ ಕುರಿತು ಲಿಂಗಸುಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Megha News