Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಚಾಲಕನ ನಿಯಂತ್ರಣ ತಪ್ಪಿ ಕುರಿ ಹಿಂಡಿ ಮೇಲೆ ಹರಿದ ಲಾರಿ, 3 ಲಕ್ಷಕ್ಕೂ ಅಧಿಕ ಮೌಲ್ಯದ 11 ಕುರಿಗಳು ಸಾವು, 9 ಕುರಿಗೆ ಕಾಲು ಮುರಿತ

ಚಾಲಕನ ನಿಯಂತ್ರಣ ತಪ್ಪಿ ಕುರಿ ಹಿಂಡಿ ಮೇಲೆ ಹರಿದ ಲಾರಿ, 3 ಲಕ್ಷಕ್ಕೂ ಅಧಿಕ ಮೌಲ್ಯದ 11 ಕುರಿಗಳು ಸಾವು, 9 ಕುರಿಗೆ ಕಾಲು ಮುರಿತ

ರಾಯಚೂರು: ಕುರಿಗಳ ಹಿಂಡಿನ ಮೇಲೆ ಲಾರಿ ಹರಿದು ಸುಮಾರು 11 ಕುರಿಗಳು ಸಾವನಪ್ಪಿದ ಘಟನೆ ನಗರದ ಹೊರವಲಯದ ಯರಮರಸ್ ಬೈ ಪಾಸ್ ಬಳಿ ನಡೆದಿದೆ.

ಕುರಿಗಳು ಮಕ್ತಲ್ ಮೂಲದ ಹೊನ್ನಪ್ಪ ಎನ್ನಯ ವವರಿಗೆ ಸೇರಿದೆ ಎನ್ನಲಾಗಿದೆ, ಯರಮರಸ್ ಮಾರ್ಗವಾಗಿ ಬೈ ಪಾಸ್ ಮೂಲಕ ಮನ್ಸಲಾ ಪೂರ ಕಡೆಗೆ ತೆರಳುತ್ತಿರುವಾಗ ಕ್ರಾಸ್ ನಲ್ಲಿ ಲಾರಿ ಚಾಲಕ ನಿಯಂತ್ರಣ ತಪ್ಪಿ ಕುರಿಗಳ ಹಿಂಡಿನ ಮೇಲೆ ಹಾಯಿಸಿದ್ದಾನೆ, ಸ್ಥಳದಲ್ಲಿಯೇ 11 ಕುರಿಗಳು ಸಾವನಪ್ಪಿದ್ದು, 9 ಕುರಿಗಳ ಕಾಲು ಮುರಿದು ಹೋಗಿವೆ, ಸುಮಾರು 3 ಲಕ್ಷಕ್ಕೂ ಅಧಿಕ ಹಣ ನಷ್ಟ ಉಂಟಾಗಿದೆ ಎಂದು ಕುರಿಗಳ ಮಾಲೀಕರು ತಿಳಿಸಿದ್ದಾರೆ.
ಸ್ಥಳಕ್ಕೆ ಗ್ರಾಮೀಣ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದರು, ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಘಟನೆ ನಡೆದಿದೆ.

Megha News