Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsLocal News

ದೇವದುರ್ಗದಲ್ಲಿ ಕಳ್ಳತನ: ಕಲ್ಬುರ್ಗಿ ಜಿಲ್ಲೆಯ‌ಮೂವರು ಕಳ್ಳಿಯರ ಬಂಧನ

ದೇವದುರ್ಗದಲ್ಲಿ ಕಳ್ಳತನ: ಕಲ್ಬುರ್ಗಿ ಜಿಲ್ಲೆಯ‌ಮೂವರು ಕಳ್ಳಿಯರ ಬಂಧನ

ರಾಯಚೂರು,ನ.೨೬-ಜಿಲ್ಲೆಯ ದೇವದುರ್ಗ ಬಸ್ಸ ನಿಲ್ದಾಣದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂರು  ಜನ ಅಂತರ ಜಿಲ್ಲಾ ಕಳ್ಳಿಯರನ್ನು ಬಂಧಿಸುವಲ್ಲಿ ದೇವದುರ್ಗಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ಬು ಕಲ್ಬುರ್ಗಿ ಜಿಲ್ಲೆಯ ಭರತ್ ತಾಂಡಾದ ನಿವಾಸಿಗಳಾದ ಕುಬ್ರುತಾಬಾಯಿ ಅಲಿಯಾಸ್ ಬುಡುಗುಬಾಯಿ, ಅನುವಾಯಿ ಬಾಬನ್ ಕಲೆ, ಭಾಗ್ಯಶ್ರೀ ಹರೀಶ ಪತ್ತಾರ ಬಾಪುನಗರ ಎಂಬುವವರನ್ನು ಬಂಧಿಸಿ  ಏಳು ತೊಲೆಯ ಎರಡು ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ. ದೇವದುರ್ಗ ಪಿಎಸ್ ಐ ನೇತೃತ್ದ ವಿಶೇಷ ತನಿಖಾ ತಂಡ ಕಾರ್ಯವನ್ನು ಎಸ್ಪಿ ಪುಟ್ಟ‌ಮಾದಯ್ಯ ಪ್ರಶಂಸಿ  ಬಹುಮಾನ ಘೋಷಿಸಿದ್ದಾರೆ.

 

Megha News