Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsLocal News

ಬಸ್ ನಿಲ್ದಾಣದಲ್ಲಿ ಬಸ್ ಢಿಕ್ಕಿ: ಮೂರು ಬೈಕ್ ಅಪ್ಪಚ್ಚಿ

ಬಸ್ ನಿಲ್ದಾಣದಲ್ಲಿ ಬಸ್ ಢಿಕ್ಕಿ: ಮೂರು ಬೈಕ್ ಅಪ್ಪಚ್ಚಿ

ರಾಯಚೂರು,ನ.೯- ನಗರದ ಕೇಂದ್ರ ಬಸ್  ನಿಲ್ದಾಣದಲ್ಲಿ ಬಸ್ ಹಿಂದುಗಡೆ  ಚಲಾಯಿಸಿ ಪ್ರಯಾಣಿಕರ ಮೂರು ವಾಹನ ಜಖಂ ಗೊಂಡಿರುವ ಘಟನೆ ಶುಕ್ರವಾರ ಸಂಜೆ ಜರುಗಿದೆ.

ಪ್ರಯಾಣಿಕರು ವಾಹನ ನಿಲುಗಡೆ  ಸ್ಥಳದಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಚಾಲಕನ ನಿರ್ಲಕ್ಷ್ಯದಿಂದ ಮೂರು ವಾಹನಗಳು ಬಸ್ಸಿನ ಗಾಲಿಗೆ ಸಿಲುಕಿ ಅಪ್ಪಚ್ಚಿಯಾಗಿವೆ. ಪ್ರಯಾಣಿಕರ ವಾಹನಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂಬುದು ವಾಹನ ಸವಾರರ ಅರೋಪ.

ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ವಾಹನ ನಿಲಿಗಡೆ ಮಾಡಲಾಗುತ್ತಿದ್ದು ಅವಘಡಕ್ಕೆ ಕಾರಣವಾಗಿದೆ.ಘಟನೆಯಿಂದ ಲಕ್ಷಾಂತರ ಬೈಕ್ ಗಳು ಹಾನಿಯಾಗಿವೆ.

Megha News