Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsState News

ರಾಜ್ಯ‌ಮಟ್ಟದ ಪೊಲೀಸ್ ಕ್ರೀಡಾಕೂಟ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ ಇಬ್ಬರು ಪೇದೆಗಳು

ರಾಜ್ಯ‌ಮಟ್ಟದ ಪೊಲೀಸ್ ಕ್ರೀಡಾಕೂಟ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ ಇಬ್ಬರು ಪೇದೆಗಳುOplus_131072

ರಾಯಚೂರು,ನ.೨೬-ರಾಜ್ಯ ಮಟ್ಟದಲ್ಲಿ ನಡೆದ ಪೊಲೀಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಜಿಲ್ಲೆಯ ಇಬ್ಬರು  ಪೇದೆಗಳು  ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಮಸ್ಕಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಜಗನ್ನಾಥ(ಸಿಪಿಸಿ೪೩೯), ಡಿಆರ್ ವಿಭಾಗದ ಅಮರೇಶ(ಎಪಿಸಿ-೨೧೦) ಇವರು ಆಯ್ಕೆಯಾಗಿದ್ದಾರೆ.

ಪೇದೆ ಜಗನ್ನಾಥ ಇವರು ಏಡ್ಸ್ ವೈಜ್ಞಾನಿಕ ತನಿಖೆ ವಿಷಯದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನ ಪದಕ ಪಡೆದಿದ್ದಾರೆ. ಡಿಆರ್ ವಿಭಾಗ ಅಮರೇಶ ಇವರು ಉತ್ತಮ ಮಾತುಗಾರಿಕೆ ವಿಷಯದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದಾರೆ.

ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪೇದೆಗಳನ್ನು ಎಸ್ಪಿ ಪುಟ್ಟ ಮಾದಯ್ಯ ಮತ್ತು ಫಜಿಯುದ್ದೀನ್ ಅಭಿ

Megha News