ರಾಯಚೂರು. ಹೋರಾಟಗಾರ ವೀರ ಸಾವರ್ಕರ್ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಗುಟ್ಕಾ ಹಾಕಿಕೊಂಡು ಉಗುಳಿ ಅವಮಾನ ಮಾಡಿರುವ ಘಟನೆ ನಡೆದಿದೆ
ಸಿಂಧನೂರು ನಗರದ ಬಸ್ ನಿಲ್ದಾಣದ ಸಮೀಪ ಅಂಬಾದೇವಿ ದೇವಸ್ಥಾನದ ಬಳಿ ಮುಖ್ಯ ರಸ್ತೆಯ ಮಧ್ಯದಲ್ಲಿ ಹಾಕಿರುವ ವೀರ ಸಾವರ್ಕರ್ ಅವರ ಭಾವಚಿತ್ರ ಅಳವಡಿಸಿದ್ದು ಕಿಡಿ ಗೇಡಿಗಳು ಗುಟ್ಕಾ ಹಾಕಿಕೊಂಡು ಉದ್ದೇಶ ಪೂರ್ವಕವಾಗಿ ಉಗುಳಿ ಅವಮಾನ ಮಾಡಿದ್ದಾರೆ.
ಅವಮಾನ ಮಾಡಿದವರ ವಿರುದ್ಧ ಪೋಲಿಸರು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು, ಹೋರಾಟ ಗಾರ ಭಾವಚಿತ್ರಕ್ಕೆ ರಕ್ಷಣೆ ನೀಡಬೇಕು ಎಂದು ಸಂಘಟನೆ ಮುಖಂಡ ಪ್ರಹ್ಲಾದ ಜೋಷಿ ಅವರು
ಒತ್ತಾಯಿಸಿದ್ದಾರೆ.