ಅಮೋಘ ಡೆಸ್ಕ್: ಕಾಂಗ್ರೆಸ್ ನ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಅರ್ಹ ಫಲನುಭವಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಸಲ್ಲಿಸುತ್ತಿದ್ದಾರೆ. ಮೊದ ಮೊದಲು ಗೃಹ ಜ್ಯೋತಿ ಅರ್ಜಿ ಸಲ್ಲಿಸಲು ಸರ್ವರ್ ಪ್ರಾಬ್ಲಮ್ ಕಾಡುತ್ತಿತ್ತು ಆದರೆ ಆ ಸಮಸ್ಯೆ ಇದೀಗ ಸರಿಪಡಿಸಲಾಗಿದ್ದು, ಇದೀಗ ಗೃಹ ಜ್ಯೋತಿ ಯೋಜನೆಯಡಿ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸೋದೇನೋ ಸಲ್ಲಿಸಿದ್ದಾಯ್ತು ಇದೀಗ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದ್ಯೋ ಇಲ್ವೋ ಅನ್ನೋದನ್ನ ತಿಳ್ಕೋಬೇಕಲ್ವ.
ಹೌದು ಗೃಹ ಜ್ಯೋತಿ ಯೋಜನೆಯಡಿ ಅರ್ಜಿಸಲ್ಲಿಸಿದವರು ಜುಲೈ ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟೊಹಾಗಿಲ್ಲ. ಆದರೆ ಸಲ್ಲಿಸಿದ ಅರ್ಜಿಯ ಸ್ಥಿತಿ ನೋಡಬೇಕಲ್ವ ಹಾಗದರೇ ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡೋ ಮೂಲಕ ಅರ್ಜಿಗಳ ಸ್ಥಿತಿಯನ್ನು ನೀವು ತಿಳ್ಕೋಬಹುದು
1. ಮೊದಲು ನಿಮ್ಮ ಕರೆಂಟ್ ಬಿಲ್ ಅಲ್ಲಿರೋ ಅಕೌಂಟ್ ಐಡಿ ಅಂದರೆ ಅರ್ಜಿ ಸಲ್ಲಿಸುವಾಗ ನೀಡಿದ ಕರೆಂಟ್ ಬಿಲ್ ನಲ್ಲಿರೋ account id ನಂಬರ್ ರೆಡಿ ಇಟ್ಕೊಳ್ಳಬೇಕು ನಂತರ
2. https://sevasindhu.karnataka.gov.in/StatucTrack/Track_Status?fbclid=IwAR2_VTBwprmxX1eqGfqQ3uToHx6Oo7K9xtXf89YX4EiV21QEeD7cF0Ms-7o
ಈ ಲಿಂಕ್ ಬಳಸಿ ನೀವು ನಿಮ್ಮ ಅರ್ಜಿಯ
[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]
ಸ್ಥಿತಿಯನ್ನು ತಿಳಿದುಕೊಳ್ಳಬಹುದು.