Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಆಲದ ಮರದ ಕೊಂಬೆ ಬಿದ್ದು 3 ಕಾರುಗಳು ಜಖಂ

ಆಲದ ಮರದ ಕೊಂಬೆ ಬಿದ್ದು 3 ಕಾರುಗಳು ಜಖಂ

ರಾಯಚೂರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಆವರಣದಲ್ಲಿ ಬೃಹದಾಕಾರದ ಮರ ಬಿದ್ದಿದ್ದರಿಂದ ಆವರಣದಲ್ಲಿ ನಿಲ್ಲಿಸಿದ 2 ರಿಂದ ಮೂರು ಕಾರುಗಳು ಜಖಂಗೊಂಡಿವೆ.
ನಗರದ ತಹಶಿಲ್ದಾರ್ ಕಚೇರಿ ಸಮೀಪವಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಅವರಣದಲ್ಲಿ ಬೃಹದಾಕಾರದ ಆಲದ ಮರದ ಕೊಂಬೆಯೊಂದು ಮುರಿದು ಬಿದ್ದಿದೆ, ಪರಿಣಾಮ ಕಾರಿನ ಕೆಳಗೆ ನಿಲ್ಲಿಸಿದ ಇನ್ನೋವಾ, ಕ್ರೇಟಾ ಹಾಗು ಟಾಟಾ ಇಂಡಿಕಾ ಕಾರುಗಳು ಜಖಂಗೊಂಡಿವೆ.
ಸ್ಥಳದಲ್ಲಿ ಜನರು ಇಲ್ಲದೆ ಇರುವುದರಿಂದ ಯಾವುದೇ ಪ್ರಾಣಾಪಾಯ ಸಂಬವಿಸಿಲ್ಲ, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಶಿಥಿಲಾವ ಸ್ಥೆಯಲ್ಲಿರುವುದರಿಂದ ಕಚೇರಿಯನ್ನು ಸ್ಥಳಾಂತರ ಮಾಡಲಾಗಿದೆ.
ಆವರಣದಲ್ಲಿ ಕಾಲಿ ಇರುವುದರಿಂದ ತಮ್ಮ ಕೆಲಸಕ್ಕೆ ಬಂದಿವರು ಕಾರುಗಳನ್ನು ನಿಲುಗಢೆ ಮಾಡಿದ್ದಾರೆ, ಈ ವೇಳೆ ಕಾರುಗಳ ಮೇಲೆ ಆಲದ ಮರದ ಕೊಂಬೆ ಮುರಿದು ಬಿದ್ದಿದೆ. ಕಾರುಗಳು ಜಖಂಗೊಂಡಿವೆ. ಯಾವುದೇ ಪ್ರಾಣಾಪಾಯ ಸಂಬಂವಿಸಿಲ್ಲ.
ಈ ಕುರಿತು ಸದರ್ ಬಜಾರ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Megha News