ರಾಯಚೂರು: ನಗರದ ಎಂ.ಈರಣ್ಣ ವೃತ್ತದಲ್ಲಿ ನಡೆಯುತ್ತಿದ್ದ ತರಕಾರಿ ಮಾರಾಟ ತೆರವುಗೊಳಿಸಿರುವದಕ್ಜೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ನಗರಸಭೆ ತರಕಾರಿ ಮಾರಾಟ ತೆರವುಗೊಳಿಸಿರುದನ್ನು ಪ್ರಶ್ನಿಸಿ ಜಾನಕಿರಾಮ ಮತ್ತು ರಾಮುಲು ಸೇರಿದಂತೆ ಇತರರು ಕೋರ್ಟ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನಿಡಿದೆ.
Megha News > Local News > ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟಕ್ಕೆ ನಿರ್ಬಂದ: ಕೋರ್ಟ್ ತಡೆಯಾಜ್ಞೆ
ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟಕ್ಕೆ ನಿರ್ಬಂದ: ಕೋರ್ಟ್ ತಡೆಯಾಜ್ಞೆ
Tayappa - Raichur27/07/2023
posted on
Leave a reply