Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟಕ್ಕೆ ನಿರ್ಬಂದ: ಕೋರ್ಟ್ ತಡೆಯಾಜ್ಞೆ

ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟಕ್ಕೆ ನಿರ್ಬಂದ: ಕೋರ್ಟ್ ತಡೆಯಾಜ್ಞೆ

ರಾಯಚೂರು: ನಗರದ ಎಂ‌.ಈರಣ್ಣ ವೃತ್ತದಲ್ಲಿ ನಡೆಯುತ್ತಿದ್ದ ತರಕಾರಿ ಮಾರಾಟ ತೆರವುಗೊಳಿಸಿರುವದಕ್ಜೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ನಗರಸಭೆ ತರಕಾರಿ ಮಾರಾಟ ತೆರವುಗೊಳಿಸಿರುದನ್ನು ಪ್ರಶ್ನಿಸಿ ಜಾನಕಿರಾಮ ಮತ್ತು ರಾಮುಲು ಸೇರಿದಂತೆ ಇತರರು ಕೋರ್ಟ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನಿಡಿದೆ.

Megha News