Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Crime NewsLocal News

ಜಿಲ್ಲೆಯಲ್ಲಿ ಮಟ್ಕಾ, ಜೂಜಾಟ ಸೇರಿ 8 ಕಡೆ ಪೋಲಿಸರ ದಾಳಿ ಪ್ರಕರಣ ದಾಖಲು

ಜಿಲ್ಲೆಯಲ್ಲಿ ಮಟ್ಕಾ, ಜೂಜಾಟ ಸೇರಿ 8 ಕಡೆ ಪೋಲಿಸರ ದಾಳಿ ಪ್ರಕರಣ ದಾಖಲು

ರಾಯಚೂರು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜೂಜಾಟ, ಇಸ್ಪೀಟ್, ಅಕ್ರಮ ಮರಳು ಸಾಗಾಣೆ ಸೇರಿ ಒಟ್ಟು 8 ಕಡೆ ಯಲ್ಲಿ ದಾಳಿ ನಡೆಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಿಂಗಸ್ಗೂರು ಪೊಲೀಸ್ ಉಪಭಾಗದ ವ್ಯಾಪ್ತಿ ಯಲ್ಲಿ ಬರುವ ದೇವದುರ್ಗ, ಜಾಲಹಳ್ಳಿ, ಲಿಂಗ ಸಗೂರು ಹಾಗೂ ಹಟ್ಟಿ ಪೋಲಿಸ್ ಠಾಣೆ ವ್ಯಾಪ್ತಿ ಯಲ್ಲಿ ಒಂದೇ ದಿನ 8 ಕಡೆ ದಾಳಿ ಮಾಡಲಾಗಿದೆ,
ದೇವದುರ್ಗ ಠಾಣೆಯಲ್ಲಿ 4 ಪ್ರಕರಣ, ಲಿಂಗ ಸುಗೂರು ಪೋಲಿಸ್ ಠಾಣೆಯಲ್ಲಿ 1 ಮಟ್ಕಾ ಪ್ರಕರಣ ದಾಖಲಾಗಿದ್ದರೆ, ಹಟ್ಟಿ ಮತ್ತು ಲಿಂಗ ಸೂರು ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ 2 ಮರಳು ಸಾಗಣೆ ಪ್ರಕರಣ ದಾಖಲಿಸಲಾಗಿದೆ.

Megha News