ರಾಯಚೂರು: ಬ್ಯಾಟರಿ ಬಿಸಿಯಾಗಿ ಟ್ರಕ್ ನ ಕ್ಯಾಬಿನ್ ಗೆ ಬೆಂಕಿ ಹತ್ತಿಕೊಂಡು ಟ್ರಕ್ ಕ್ಯಾಬಿನ್ ಸುಟ್ಟುಹೋಗಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ನಡೆದಿದೆ.
ಟ್ರಕ್ ನಲ್ಲಿ ಬೆಂಕಿ ಕಾಣಿಸಿಕೊಂಡೊಡನೆ ಟ್ರಕ್ ಚಾಲಕ ಮತ್ತು ಕ್ಲೀನರ್ ಟ್ರಕ್ ಬಿಟ್ಟು ಹೊರ ಬಂದಿದ್ದಾರೆ. ಘಟನೆ ಹಿನ್ನೆಲೆ ರಾಯಚೂರು, ಮಾನ್ವಿ ರಸ್ತೆಯಲ್ಲಿ ಕೆಲಕಾಲ ಸಂಚಾರ ಬಂದ್ ಆಗಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಮಾನ್ವಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂಧಿಸಲು ಹರಸಾಹಸ ಪಟ್ಟಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Megha News > Local News > ಬ್ಯಾಟರಿ ಹೀಟ್ ಆಗಿ ಟ್ರಕ್ ಕ್ಯಾಬಿನ್ ಗೆ ಹತ್ತಿಕೊಂಡ ಬೆಂಕಿ
ಬ್ಯಾಟರಿ ಹೀಟ್ ಆಗಿ ಟ್ರಕ್ ಕ್ಯಾಬಿನ್ ಗೆ ಹತ್ತಿಕೊಂಡ ಬೆಂಕಿ
Tayappa - Raichur24/01/2025
posted on

Leave a reply