Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಅಣ್ಣನ ಬೆನ್ನೇರಿ ಕಿಟಕಿಯೊಳಗೆ ನುಗ್ಗಿ ಸೀಟು ಹಿಡಿದ ತಂಗಿ

ಅಣ್ಣನ ಬೆನ್ನೇರಿ ಕಿಟಕಿಯೊಳಗೆ ನುಗ್ಗಿ ಸೀಟು ಹಿಡಿದ ತಂಗಿ

ರಾಯಚೂರು. ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಿಂದ ಇಲ್ಲಿಯವರೆಗೆ ಮಹಿಳೆಯರು ಬಸ್ ಸೀಟಿಗಾಗಿ ಸಾಹಸದ ಕೆಲಸ ಮಾಡಿದ್ದು ನಡೆಯು ತ್ತಿವೆ, ಆದರೆ ಇಲ್ಲೊಬ್ಬ ಮಹಿಳೆ ಸೀಟು ಇಡಿಯ ಲು ಪುರುಷನ ಬೆನ್ನಮೆಲೇರಿ ಕಿಡಕಿಯೊಳಗೆ ನುಗ್ಗಿ ಸೀಟು ಇಡಿದು ಸಾಹಸಕ್ಕೆ ಕೈ ಹಾಕಿದ್ದಾಳೆ ಇಂತ ದೊಂದು ಘಟನೆ ಜಿಲ್ಲೆಯ ಲಿಂಗ ಸುಗೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ‌.

ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಸ್ 
ತುಂಬೆಲ್ಲಾ ಮಹಿಳೆಯರೇ ತುಂಬು ತುಳುಕುತಿದೆ, ಸೀಟ್​​ ಸಿಗುವುದು ತುಂಬಾ ಕಷ್ಟವಾಗಿದೆ. ಆದರೆ ಇಲ್ಲೊಬ್ಬ ಅಣ್ಣ ತನ್ನ ತಂಗಿಗೆ ಸೀಟ್ ಕೊಡಿಸಲು‌ ಸಾಹಸ ಮಾಡಿದ್ದಾನೆ.
ಬಸ್​ ಸ್ಯಾಂಡ್​​ನಲ್ಲಿ ತಂಗಿ ಅಣ್ಣನ ಬೆನ್ನಮೇಲೆ ಏರಿ ಕಿಟಕಿ ಒಳಗೆ ನುಗ್ಗಿ ಸೀಟ್​ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾಳೆ. ಕಿಟಕಿಯಲ್ಲಿ ಒಳ ನುಸುಳು ವೇಳೆ ಕೆಲಹೊತ್ತು ಕಿಟಕಿಯಲ್ಲಿಯೇ ಸಿಲುಕಿ ಹರಸಾಹಸ ಪಟ್ಟಿದ್ದಾಳೆ.

Megha News