Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕOplus_131072

ರಾಯಚೂರು,ಡಿ.೨೬- ಕೃಷಿ ಬೆಲೆ ಅಯೋಗದ ಅಧ್ಯಕ್ಷರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಅಶೋಕ ದಳವಾಯಿ ಇವರನ್ನು ನೇಮಿಸಿ ಸರಕಾರ ಆದೇಶಿಸಿದೆ. ಸಮಿತಿ ಸದಸ್ಯರುಗಳನ್ನಾಗಿ ಬಳ್ಳಾರಿಯ ಗಾದಿ ಲಿಂಗನಗೌಡ, ಕೊಪ್ಫಳದ ಡಿ.ಎಚ್.ಪೂಜಾರ ಇನರನ್ನು ನೇಮಿಸಿ ಕೃಷಿ ಇಲಾಖೆಯ ಉಪ ಕಾರ್ಯದರ್ಶಿ ರಾಜಶ್ರೀ ಆದೇಶಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಖಾಲಿಯಾಗಿ ಉಳಿದಿತ್ತು.

Megha News