Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Tayappa - Raichur

Tayappa - Raichur
1307 posts
Local News

ಸ್ವಚ್ಚತೆ ಬಗ್ಗೆ ಗಮನಹರಿಸಲು ತಾಕೀತು – ಪಾಂಡ್ವೆ ರಾಹುಲ್ ತುಕಾರಾಮ

ರಾಯಚೂರು.ದೇವಸೂಗೂರು ಗ್ರಾಮದಲ್ಲಿರುವ ಎಲ್ಲಾ ಅಂಗಡಿಗಳಿಗೆ ನೋಟೀಸ್ ನೀಡಿ ಕಸವನ್ನು ರಸ್ತೆಗೆ ಎರೆಚದೆ ಪ್ರತಿದಿನ ಗ್ರಾಮ ಪಂಚಾಯತಿಯ ಸ್ವಚ್ಛತಾ ವಾಹಿನಿಗೆ ನೀಡಿ ಸ್ವಚ್ಛತಾ ಕಾಪಾಡಲು ಹೆಚ್ಚಿನ ಗಮನಹರಿಸಬೇಕೆಂದು ಮಾನ್ಯ...

Sports News

ಜಿಲ್ಲೆಯ ಇಬ್ಬರ ಸಾಧಕರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣದಲ್ಲಿ ರಾಮಣ್ಣ ಹವಳೆ,ಶಿಲ್ಪಕಲೆಯಲ್ಲಿ ಕಾಳಪ್ಪ ವಿಶ್ವಕರ್ಮರಿಗೆ ಪ್ರಶಸ್ತಿ

ರಾಯಚೂರು.ರಾಜ್ಯ ಸರ್ಕಾರ 2023-24ನೇ ಸಾಲಿನ 68 ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ಜಿಲ್ಲೆಯ ಇಬ್ಬರು ಸಾಧಕರಿಗೆ ಪ್ರಶಸ್ತಿ ಲಬಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರಾಮಣ್ಣ...

State News

ತೆಲಂಗಾಣದಲ್ಲಿ ಕರ್ನಾಟಕದ ಗಡಿ ಭಾಗದ ರೈತರು ಹೋರಾಟ, ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಮೋಸ ಹೋಗಬೇಡಿ ಮತ ಹಾಕದಂತೆ ಹೋರಾಟ

ತೆಲಂಗಾಣ/ರಾಯಚೂರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿ ಭರವಸೆ ಈಡೇರಿಸುವಲ್ಲಿ ವಿಫಲ ವಾಗಿದ್ದು, ಇದೀಗ ತೆಲಂಗಾಣದಲ್ಲಿ ನಡೆಯುತ್ತಿ ರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿ ಕಾರಕ್ಕೆ...

Crime News

ಹಳೆ ವೈಷಮ್ಯ ಹಿನ್ನೆಲೆ ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ

ರಾಯಚೂರು.ಹಳೇ ವೈಷಮ್ಯ ಹಿನ್ನೆಲೆ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮಾನ್ವಿ ತಾಲೂಕಿನ ರಬಣಕಲ್ ಕ್ಯಾಂಪ್ ಸಮೀ ಪ ಘಟನೆ ನಡೆದಿದ್ದು,...

Local News

ಕ್ಯಾಶುಟೆಕ್ ಅಧಿಕಾರಿ ಶರಣಪ್ಪ ಪಟ್ಟೇದ ಮನೆ ಮೇಲೆ ಲೋಕಾಯುಕ್ತ ದಾಳಿ

ರಾಯಚೂರು. ನಿರ್ಮಿತಿ ಕೇಂದ್ರ ,ಕ್ಯಾಷೋಟೆಕ್ ಯೋಜನಾ ನಿರ್ದೇಶಕನ ಮನೆ ಮೇಲೆ ಬೆಳಂ ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ನಗರದ ಗಂಗಾಪರಮೇಶ್ವರಿ ಕಾಲೋನಿಯಲ್ಲಿನ ಮನೆ,ಐಡಿಎಸ್ ಎಂಟಿ ಲೇ ಔಟ್...

Local News

ಗುಡಿಸಲಿಗೆ ಬೆಂಕಿ ನಗದು ಚಿನ್ನಾಭರಣ ಭಸ್ಮ

ರಾಯಚೂರು. ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಸಂಪೂರ್ಣ ಭಸ್ಮವಾಗಿರುವ ಘಟನೆ ಸಿರವಾರ ತಾಲೂಕಿನ ಹರವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಸವೇಶ್ವರ ಕ್ಯಾಂಪಿನಲ್ಲಿ ನಡೆದಿದೆ. ಗುಡಿಸಲು...

Crime News

ಕಾಲುವೆಯಲ್ಲಿ ಈಜಲು ಹೋಗಿ ಕೊಚ್ಚಿ ಹೋದ ವಿದ್ಯಾರ್ಥಿ ಅಮರೇಶ

ಲಿಂಗಸುಗೂರು. ಕಾಲುವೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ಸಾವನಪ್ಪಿದ್ದ ಘಟನೆ ತಾಲೂಕಿನ ಪೂಲಭಾವಿ ಗ್ರಾಮದ ಸಮೀಪ ನಡೆದಿದೆ. ಮೃತ ವ್ಯಕ್ತಿ ಹೊನ್ನಳ್ಳಿ ಗ್ರಾಮದ ಅಮರೇಶ್ (16) ಎಂದು ಗುರುತಿಸಲಾಗಿದೆ....

Local News

ನೀರಾವರಿ ಅಧಿಕಾರಿಗಳಿಗೆ ಅವಾಶ್ಯ ಶಬ್ದಗಳಿಂದ ನಿಂಧಿಸಿದ ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ವಿಡಿಯೋ ವೈರಲ್

ರಾಯಚೂರು.ನೀರಾವರಿ ಅಧಿಕಾರಿಗಳಿಗೆ ಗ್ರಾ ಮೀಣ ಶಾಸಕ ದದ್ದಲ್ ಬಸನಗೌಡ ಬಾಯಿಗೆ ಬಂದಂತೆ ಅವಾಶ್ಯ ಶಬ್ದಗಳಿಂದ ನಿಂಧಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ತುಂಗಭದ್ರಾ ಎಡದಂಡೆ...

Local News

ಟಿಎಲ್‌ಬಿಸಿ 55ನೇ ವಿತರಣಾ ಕಾಲುವೆಯಲ್ಲಿ ಅನಧಿಕೃತ ಪಂಪ್‌ಸೆಟ್ ಅಳವಡಿಕೆ, ರೈತರು ನೀರಾವರಿ ಅಧಿಕಾರಿಗಳೊಂದಿಗೆ ವಾಗ್ವಾದ

ಮಸ್ಕಿ. ತುಂಗಭದ್ರಾ ಎಡದಂಡೆ ವಿತರಣೆ ಕಾಲುವೆ ಮೇಲೆ ಅನಧಿಕೃತ ಪಂಪ್‌ಸೆಟ್ ತೆರವು ಕಾರ್ಯ ಚರಣೆ ವೇಳೆ ನೀರಾವರಿ ಅಧಿಕಾರಿಗಳೊಂದಿಗೆ ರೈತರು ವಾಗ್ವಾದ ನಡೆಸಿದ ಘಟನೆ ತಾಲೂಕಿನ ರಾಮತ್ನಾಳ...

Local News

ಹಳೆ ಆಶ್ರಯ ಕಾಲೋನಿ ಬಳಿ ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಳ್ಳಲು ನೂಕು ನುಗ್ಗಲು: ಕೂಲಿ ಕಾರ್ಮಿಕರು ಜಾಗ ಪಡೆಯಲು ಪ್ರಯತ್ನ

ರಾಯಚೂರು- ನಗರದ ಹಳೆ ಆಶ್ರಯ ಕಾಲೋನಿ ಬಳಿ ಜಂಬಲಮ್ಮ ಗುಡಿ ಬಳಿ ನೂರಾರು ಜನರು ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಳ್ಳಲು ಮುಂದಾದ ಘಟನೆ ನಡೆದಿದೆ. ಮನೆಯಿಲ್ಲ ಕೂಲಿಕಾರ್ಮಿಕರಿಗೆ...

1 113 114 115 131
Page 114 of 131