ಟಿಎಲ್‌ಬಿಸಿ ಕೊನೆ ಭಾಗಕ್ಕೆ ಬಾರದ ನೀರು, ಅಕ್ರಮ ನೀರು ಬಳಕೆ ಖಂಡಿಸಿ ರಸ್ತೆ ತಡೆ ಪ್ರತಿಭಟನೆ
ರಾಯಚೂರು. ತುಂಗಭದ್ರ ಎಡದಂಡೆ ಕಾಲುವೆಯಲ್ಲಿ ಅಕ್ರಮವಾಗಿ ನೀರು ಕಳ್ಳತನ ಮಾಡಿಕೊಳ್ಳುತ್ತಿವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಕೆಳ ಭಾಗಕ್ಕೆ ನೀರಿಸಲು ಸಮರ್ಪಕವಾಗಿ ಗೇಜ್ ನಿರ್ವಹಣೆಗೆ ಆಗ್ರಹಿಸಿ ಸಾತ್...