ವಾಷಿಂಗ್ ಮೆಷಿನ್‌ಗೆ ಬಟ್ಟೆ ಹಾಕುವಾಗ ವಿದ್ಯುತ್ ಸ್ಪರ್ಶ ಒರ್ವ ಸಾವು
ರಾಯಚೂರು: ವಾಷಿಂಗ್ ಮೆಷಿನ್‌ಗೆ ಬಟ್ಟೆ ಹಾಕುವಾಗ ವಿದ್ಯುತ್ ಸ್ಪರ್ಶಸಿ ಯುವಕನೊರ್ವ ಸಾವನಪ್ಪಿದ್ದ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ದುರ್ಗಕ್ಯಾಂಪ್‌ನಲ್ಲಿ ನಡೆದಿದೆ. ನಾಗೇಂದ್ರ (32) ಮೃತ ದುರ್ದೈವಿ ಎಂದು...
ರಾಯಚೂರು: ವಾಷಿಂಗ್ ಮೆಷಿನ್‌ಗೆ ಬಟ್ಟೆ ಹಾಕುವಾಗ ವಿದ್ಯುತ್ ಸ್ಪರ್ಶಸಿ ಯುವಕನೊರ್ವ ಸಾವನಪ್ಪಿದ್ದ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ದುರ್ಗಕ್ಯಾಂಪ್‌ನಲ್ಲಿ ನಡೆದಿದೆ. ನಾಗೇಂದ್ರ (32) ಮೃತ ದುರ್ದೈವಿ ಎಂದು...
ರಾಯಚೂರು. ಮಾಜಿ ಶಾಸಕನ ಆಳಿಯ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿದ್ದರಿಂದ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಕುರಿಗಾಯಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನಪ್ಪಿದ್ದ ಘಟನೆ ಜಿಲ್ಲೆಯ...
ರಾಯಚೂರು. ಶ್ರಾವಣ ಮಾಸದ ಅಂಗವಾಗಿ ನಗರದ ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹ್ಮ ನಠದಲ್ಲಿಂದು 15 ಜನ ಜಂಗಮ ವಟು ಗಳಿಗೆ ಶಿವದೀಕ್ಷೆ, ಅಯ್ಯಾಚಾರ ದೀಕ್ಷೆ ಕಾರ್ಯಕ್ರಮವನ್ನು...
ರಾಯಚೂರು: ಬೆಂಗಳೂರಿನಲ್ಲಿ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ನಮಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು....
ರಾಯಚೂರು. ಮೈಲಾರಿ ನಗರದ ಹತ್ತಿರದಲ್ಲಿ ರುವ ಹರಿಶ್ಚಂದ್ರ ರುದ್ರಭೂಮಿಯಲ್ಲಿ ಅನಧಿಕೃ ತವಾಗಿ ಶೆಡ್ ನಿರ್ಮಾಣ ಮಾಡಿದ್ದು ದೂರಿನ ಆಧಾರದ ಮೇಲೆ ನಗರಸಭೆಯ ಸಿಬ್ಬಂದಿಗಳು ಪೊಲೀಸರ ಮುಂದಾಳತ್ವದಲ್ಲಿ ತೆರವುಗೊ...
ರಾಯಚೂರು. ಜಿರಳೆ ಬಿದ್ದ ಹಾಲನ್ನು ಸೇವಿಸಿದ್ದರಿಂದ 20ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡ ಘಟನೆ ತಾಲೂಕಿನ ತಲಮಾರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ತಲಮಾರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ...
ರಾಯಚೂರು. ಲಿಂಗಸುಗೂರು ನಗರದ ಬಾಲಕಿಯರ ನಿಲಯದಲ್ಲಿ ವಾರ್ಡನ್ ಮೇಲೆ ಹಲ್ಲೆ ಮಾಡಿದ ಮಲ್ಲರೆಡ್ಡಿ ಎನ್ನುವ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್....
ಬೆಂಗಳೂರು, ಆಗಸ್ಟ್ 25: ಕಲzಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ ಸಮುದಾಯಕ್ಕೆ ಸೇರಿರುವ ಬಗ್ಗೆ ಸಿ.ಆರ್.ಇ ಸೆಲ್ ನವರು ಪರಿಶೀಲಿಸಿ ವರದಿ ಕೊಟ್ಟ ನಂತರವೂ ವಿಳಂಬವಾದರೆ ಜಿಲ್ಲಾಧಿಕಾರಿಗಳು...
ರಾಯಚೂರು. ನೇತ್ರದಾನ ಮಾಡಲು ಸಾಕಷ್ಟು ಜನರು ಮುಂದೆ ಬರುವುದಿಲ್ಲ ನೇತ್ರದಾನ ಮಹತ್ಮದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ದೇಹದಲ್ಲಿರುವ ಪ್ರಮುಖ ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬರಬೇಕು...
ರಾಯಚೂರು. ನಗರದಲ್ಲಿ ಸ್ವಚ್ಚತೆ ಹಾಗೂ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡುವು ದರಿಂದ ಪ್ಲಾಸ್ಟಿಕ್ ನಿಂದಾಗುವ ದುಷ್ಪರಿಣಾಮ ತಪ್ಪಿಸಬಹುದು, ವ್ಯಾಪಾರಿಗಳು, ವರ್ತಕರು, ಹಾಗೂ ಗ್ರಾಹಕರು ಸಹಕಾರ ನೀಡಿದಾಗ...
Megha News is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Contact Us -> About Us -> Advertisement Tariff
Privacy -> Terms -> Cookies -> Disclaimer -> DMCA
© 2024 - Megha News -> All Rights Reserved
Support - 10:00 AM - 8:00 PM (IST) Live Chat
|-| Copyright © 2023 - Amogha RCR. All Rights Reserved |-|