Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Tayappa - Raichur

Tayappa - Raichur
1475 posts
Crime News

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮಹಾರಾಷ್ಟ್ರ ಮೂಲದ ವ್ಯಕ್ತಿ ಸಾವು

ರಾಯಚೂರು. ಚಲಿಸುತ್ತಿರುವ ರೈಲಿನಿಂದ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಗರ ಹೊರವಲಯದ ಯರಮರಸ್ ರೈಲ್ವೆಯ ಸಮೀಪ ನಡೆದಿದೆ. ಮೃತಪಟ್ಟಿರುವ ವ್ಯಕ್ತಿ ಮಹಾರಾಷ್ಟ್ರ ಮೂಲದ ಸನೋಜ್ ಕುಮಾರ ಎಂದು...

Local News

ನೀರಿಗಾಗಿ ರೈತರು ರಸ್ತೆ ತಡೆ ಪ್ರತಿಭಟನೆ, ಪರದಾಡಿದ ಪ್ರಯಾಣಿಕರು, ವಾಹನ ಸವಾರರು

ರಾಯಚೂರು. ತುಂಗಭದ್ರಾ ಎಡದಂಡೆ ಕಾಲು ವೆಯ ಕೊನೆ ಭಾಗದ ರೈತರಿಗೆ ನೀರು ತಲುಪದೇ ಇರುವುದನ್ನು ಖಂಡಿಸಿ ಮೈಲ್ 104ರ ರೈತರು ಸಾತ್ ಮೈಲ್ ರಾಜ್ಯ ಹೆದ್ದಾರಿ ತಡೆದು...

Local News

ಟಿಎಲ್‌ಬಿಸಿ ಕೊನೆ ಭಾಗಕ್ಕೆ ಬಾರದ ನೀರು, ಅಕ್ರಮ ನೀರು ಬಳಕೆ ಖಂಡಿಸಿ ರಸ್ತೆ ತಡೆ ಪ್ರತಿಭಟನೆ

ರಾಯಚೂರು. ತುಂಗಭದ್ರ ಎಡದಂಡೆ ಕಾಲುವೆಯಲ್ಲಿ ಅಕ್ರಮವಾಗಿ ನೀರು ಕಳ್ಳತನ ಮಾಡಿಕೊಳ್ಳುತ್ತಿವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಕೆಳ ಭಾಗಕ್ಕೆ ನೀರಿಸಲು ಸಮರ್ಪಕವಾಗಿ ಗೇಜ್ ನಿರ್ವಹಣೆಗೆ ಆಗ್ರಹಿಸಿ ಸಾತ್...

Politics News

ಧರ್ಮದಲ್ಲಿ ರಾಜಕಾರಣ ಬೇಡ : ಬಿಎಸ್ ವೈ

ಲಿಂಗಸುಗೂರು : ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಏಕತೆ ಮತ್ತು ಸಮಗ್ರತೆಗೆ ಜಗತ್ತಿನಲ್ಲೇ ಮಾದರಿಯಾಗಿದೆ. ರಾಜಕಾರಣ ಮತ್ತು ಧರ್ಮವನ್ನು ಬೆರೆಸಬಾರದು. ಧರ್ಮದಲ್ಲಿ ರಾಜಕಾರಣ ಮಾಡುವುದು ತರವಲ್ಲ ಎಂದು ಮಾಜಿ...

Politics NewsSports News

ಐಟಿ ದಾಳಿಯಲ್ಲಿ ಸಿಕ್ಕ ಹಣ ತನಿಖೆಗೆ ಸರ್ಕಾರ ಮುಂದಾಗಲಿ- ಬಿ.ಎಸ್.ಯಡಿಯುರಪ್ಪ ರಾಯಚೂರು. ಐಟಿ ದಾಳಿ ವೇಳೆ ಸಿಕ್ಕ

ರಾಯಚೂರು. ಐಟಿ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ತನಿಖೆ ಮಾಡಬೇಕು ಮುಂದಿನ ಚುನಾ ವಣೆಗೆ ಇಟ್ಟ ಹಣ ಅದು ಅನ್ನೋ ಆರೋಪ ಕೇಳಿ ಬರ್ತಿದೆ ಎಂದು...

Crime NewsLocal News

ಅಪರಿಚಿತ ಮಹಿಳೆಯ ಶವ ಪತ್ತೆ ಕೊಲೆ

ರಾಯಚೂರು. ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮಹಿಳೆಯ ಶವ, ನಗರದ ಹೊರವಲಯದ ಯರಮರಸ್ ಹತ್ತಿರದ ಬೈಪಾಸ್ ಬಳಿ ಪತ್ತೆಯಾಗಿರುವ ಘಟನೆ ನಡೆದಿದೆ‌. ಅರೆಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾ...

Local News

ಶೌರ್ಯ ಜಾಗರಣ ರಥಯಾತ್ರೆಗೆ ಅದ್ದೂರಿ ಚಾಲನೆ

ರಾಯಚೂರು.ಶೌರ್ಯ ಜಾಗರಣ ರಥಯಾತ್ರೆಗೆ ಕಿಲ್ಲೆ ಬ್ರಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾ ಸ್ವಾಮಿಗಳು ಚಾಲನೆ ನೀಡಿದರು. ನಗರದ ಜಿಲ್ಲೆದ್ ಬೃಹನ್ಮಠದಲ್ಲಿಂದು ವಿಶ್ವ ಹಿಂದೂ ಪರಿಷತ್ತು ಹಾಗೂ ಬಜರಂಗದಳ ವತಿಯಿಂದ...

Crime News

ಅಕ್ರಮವಾಗಿ ಪಟಾಕಿ ದಾಸ್ತಾನು ಪೊಲೀಸರು ದಾಳಿ,24.90 ಲಕ್ಷ ಮೌಲ್ಯದ ಪಟಾಕಿಗಳ ವಶ ಪ್ರಕರಣ ದಾಖಲು

ರಾಯಚೂರು. ಜಿಲ್ಲೆಯಲ್ಲಿ ಎರಡು ಕಡೆ ಅಕ್ರಮವಾಗಿ, ಪರವಾನಿಗೆ ಇಲ್ಲದೇ ಪಟಾಕಿಗಳ ದಾಸ್ತುನು ಮಾಡಿದ ಮಾಹಿತಿ ಮೆರೆಗೆ ದಾಳಿ ನಡೆಸಿ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ...

Local News

ಅನಧಿಕೃತ ವಿದ್ಯುತ್ ಕಳವು ಪ್ರಕರಣ, ಜೆಸ್ಕಾಂ ಶಾಖಾಧಿಕಾರಿ ಶಿವಪ್ಪ ಸೇವೆಯಿಂದ ಅಮಾನತು

ರಾಯಚೂರು. ಅನಧಿಕೃತವಾಗಿ ಐಪಿ ಸೆಟ್‌ಗಳಿಗೆ ಕಂಪನಿಯ 25 ಕಿ.ವ್ಯಾ ಸಾಮರ್ಥ್ಯದ ಪರಿವರ್ತ ಕಗಳು ಮತ್ತು ಸಾಮಗ್ರಿಗಳನ್ನು ಅಳವಡಿಸಿ ವಿ ದ್ಯುತ್ ಸಂಪರ್ಕ ಕಲ್ಪಿಸಿದ ಪ್ರಕರಣಕ್ಕೆ ಸಂಬಂ ಧಿಸಿದಂತೆ...

Crime News

ಅತಿಥಿ ಉಪನ್ಯಾಸಕ ಶಿವುಪುತ್ರಪ್ಪ ಆತ್ಮಹತ್ಯೆ

ಸಿಂಧನೂರು. ಅತಿಥಿ ಉಪನ್ಯಾಸಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ನಗರದ ವಾರ್ಡ್ ನಂ.17ರ ಗಂಗಾನಗರದಲ್ಲಿ ನಡೆದಿದೆ. ಮೃತ ಅತಿಥಿ ಉಪನ್ಯಾಸಕ ಶಿವಪುತ್ರಪ್ಪ ಗುಂಡಸಾಗರ (47) ಎಂದು ತಿಳಿದು ಬಂದಿದೆ....

1 131 132 133 148
Page 132 of 148