Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Local NewsState News

ಜಿ.ಪಂ.ಸಿಇಓ ಶಶಿಧರ ಕುರೇರ ಬಾಗಲಕೋಟೆಗೆ ವರ್ಗ

ಜಿ.ಪಂ.ಸಿಇಓ ಶಶಿಧರ ಕುರೇರ ಬಾಗಲಕೋಟೆಗೆ ವರ್ಗ

ರಾಯಚೂರು: ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಶಶಿಧರ ಕುರೇರ ಇವರನ್ನವರ್ಗಾವಣೆ ಮಾಡಲಾಗಿದೆ.ಖಾಲಿಯಾದ ಹುದ್ದೆಗೆ ಯಾರನ್ನು ನಿಯುಕ್ತಿಗೊಳಿಸಿಲ್ಲ.ಶಶಿಧರ ಕುರೇರ ಇವರನ್ನು ಬಾಗಲಕೋಟೆ ಜಿಲ್ಲಾ ಪಂಚಾಯಿತಿಗೆ ವರ್ಗಾಯಿಸಲಾಗಿದೆ.

Megha News