ರಾಯಚೂರು. ಲೋಕಸಭೆ ಚುನಾವಣೆಯಲ್ಲಿ ಮತ ಏಣಿಕೆ ಆರಂಭವಾಗಿದ್ದು ಅಂಚೆ ಮತ ಏಣಿಕೆ ಮುಕ್ತಾಯವಾಗಿದ್ದು ಮತಯಂತ್ರಗಳ ಏಣಿಕೆಯ 2ನೇ ಸುತ್ತಿನ ಏಣಿಕೆ ಮುಕ್ತಾಯವಾಗಿದೆ.
ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಅಮರೇಶ್ವರ ನಾಯಕ ಅವರು 22794 ಮತಗಳನ್ನು ಪಡೆದುಕೊಂಡಿದ್ದು, 125 ಮತಗಳ ಮುನ್ನಡೆಯಲ್ಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಅವರು 22669 ಮತಗಳನ್ನು ಪಡೆದುಕೊಂಡಿದ್ದಾರೆ.