ರಾಯಚೂರು, ತಾಲೂಕಿನ ಮಿರ್ಜಾಪುರ ಗ್ರಾಮದಲ್ಲಿ ನಡೆದ ಘರ್ಷಣೆಯಲ್ಲಿ ಗಂಬೀರ ಗಾಯಗೊಂಡಿದ್ದ ಭೀಮಣ್ಣ(೩೫) ಎಂಬಾತ ಮೃತ ಪಟ್ಟಿದ್ದು ೨೨ ಜನರ ವಿರುದ್ದ ಕೇಸ್ ಸಮದಾಖಲಾಗಿ ನಾಲ್ವರನ್ನು ಬಂಧಿಸಲಾಗಿದೆ.
ಹಳೆ ವೈಷಮ್ಯದಿಂದ ಮಿರ್ಜಾಪುರ ಗ್ರಾಮದಲ್ಲಿ ಕರಿಯಮ್ಮ ಎಂಬುವವರ ಶವ ಸಂಸ್ಕಾರಕ್ಕೆ ಬಂದಾಗ ಜಗಳವಾಗಿ ಹಲ್ಲೆ ನಡೆಸಲಾಗಿತ್ತು. ದುಳಯ್ಯ ವಕೀಲ ಮತ್ತು ಗೋವಿಂದ ಎಂಬುವವರ ಗುಂಪುಗಳ ಮದ್ಯೆ ನಡೆದ ಘರ್ಷಣೆಯಲ್ಲಿ ಏಳು ಜನರು ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಗಾಯಗೊಂಡಿದ್ದ ಭೀಮಣ್ಣ ಸಾವಿಗೀಡಾಗಿದ್ದಾನೆ. ಊರನಲ್ಲಿ ಬಿಗುವಿನ ವಾತಾವರಣವಿದೆ.
Megha News > Crime News > ಮಿರ್ಜಾಪುರ ಘರ್ಷಣೆ ಪ್ರಕರಣ: ಗಾಯಗೊಂಡಿದ್ದ ವ್ಯಕ್ತಿ ಸಾವು- ನಾಲ್ಕು ಜನರ ಬಂಧನ
ಮಿರ್ಜಾಪುರ ಘರ್ಷಣೆ ಪ್ರಕರಣ: ಗಾಯಗೊಂಡಿದ್ದ ವ್ಯಕ್ತಿ ಸಾವು- ನಾಲ್ಕು ಜನರ ಬಂಧನ
tayappa_editor15/09/2024
posted on
Leave a reply