Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Local News

ಕಾಲೇಜಿನ ಮಹಡಿಯಿಂದ ಬಿದ್ದು ಹೊರ ಗುತ್ತಿಗೆ ಕಾರ್ಮಿಕ ಸಾವು

ಕಾಲೇಜಿನ ಮಹಡಿಯಿಂದ ಬಿದ್ದು ಹೊರ ಗುತ್ತಿಗೆ ಕಾರ್ಮಿಕ ಸಾವು

ಸಿಂಧನೂರು: ಹೊರಗುತ್ತಿಗೆ ನೌಕರರೊಬ್ಬರು ಮಹಡಿ ಮೇಲಿಂದ ಬಿದ್ದು ಮೃತಪಟ್ಟ ಘಟನೆ ನಗರದ ಅಕ್ಕಮಹಾದೇವಿ ಮಹಿಳಾ ವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದಿದೆ.

ಬಸಯ್ಯ ಧುಮತಿ ಮೃತಪಟ್ಟ ದುರ್ದೈವಿಯಾ ಗಿದ್ದಾರೆ.
ಗುರುವಾರ ತಡರಾತ್ರಿ ರಾತ್ರಿ 1.30 ರ ಸುಮಾರಿಗೆ ಅಕ್ಕಮಹಾದೇವಿ ವಿವಿ ಕಟ್ಟಡದ ಮಹಡಿಯಿಂದ ಆಯ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಈ ಕುರಿತು ಸಿಂಧನೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Megha News