Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ಇಷ್ಟಾರ್ಥಗಳು ಈಡೇರಿಸುವ ಬ್ರಹ್ಮ ಕಮಲಕ್ಕೆ ವಿಶೇಷ ಪೂಜೆ

ಇಷ್ಟಾರ್ಥಗಳು ಈಡೇರಿಸುವ ಬ್ರಹ್ಮ ಕಮಲಕ್ಕೆ ವಿಶೇಷ ಪೂಜೆ

ರಾಯಚೂರು.ವರ್ಷಕ್ಕೊಮ್ಮೆ ಮಾತ್ರ ಕೆಲವು ಗಂಟೆಗಳ ಕಾಲ ಅರಳುವ ಬ್ರಹ್ಮಕಮಲ ರಾಯಚೂರಿನ ಶ್ರೀರಾಮನಗರ ಕಾಲೋನಿಯ ನ್ಯಾಯವಾದಿ ಅಯ್ಯನಗೌಡ ಗೊಲದಿನ್ನಿ ಮನೆಯ ಅಂಗಳದಲ್ಲಿ ಅರಳಿದೆ.

ಹೌದು ಕಳೆದ ಮೂರು ತಿಂಗಳ ಹಿಂದೆಯೇ ನೆಟ್ಟಿ ದ್ದ ಗಿಡದಲ್ಲಿ ಹೂ ಅರಳಿದೆ. ಅಪರೂಪಕ್ಕೆ ಹೂಬಿಡುವ ಬ್ರಹ್ಮ ಕಮಲದ ಗಿಡದಲ್ಲಿ ಹೂ ಅರಳಿರುವ ಹಿನ್ನಲೆ ಗೌರಮ್ಮ ಅಯ್ಯನಗೌಡ ದಂಪತಿ ಬ್ರಹ್ಮಕಮಲಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಬ್ರಹ್ಮ ಕಮಲದ ವಿಶೇಷ ನೋಡುವುದಾದರೆ
ಗಣಪತಿಯ ಕತ್ತರಿಸಿದ ಮೆದುಳಿನ ಮೇಲೆ ಶಿವ ಬ್ರಹ್ಮಕಮಲದಿಂದ ನೀರನ್ನು ಚಿಮ್ಮಿಸುತ್ತಾನೆ ಎಂದು ಪುರಾಣದಲ್ಲಿ ಹೇಳಲಾಗುದೆ. ಆದ್ದರಿಂದಲೇ ಈ ಬ್ರಹ್ಮ ಕಮಲ ಹೂವಿಗೆ ವಿಶೇ ಷ ಮಹತ್ವವಿದೆ. ಈ ಬ್ರಹ್ಮ ಕಮಲ ಹಿಮಾಲ ಯದ ಕೆಲವು ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುವ ಬ್ರಹ್ಮ ಕಮಲ ಹೂವು ಅರಳುವುದನ್ನು ನೋಡಿದವರಿಗೆ ಇಷ್ಟಾರ್ಥಗಳು ಈಡೇರುತ್ತವೆ ಅನ್ನೊ ಪ್ರತೀತಿ ಇರುವುದರಿಂದ ಬ್ರಹ್ಮ ಕಮಲಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ.

Megha News