Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಮೇಕೆ ಮರಿಗಳ ಮೇಲೆ ಬೀದಿ ನಾಯಿಗಳು ದಾಳಿ, 12 ಮೇಕೆ ಮರಿ ಸಾವು

ಮೇಕೆ ಮರಿಗಳ ಮೇಲೆ ಬೀದಿ ನಾಯಿಗಳು ದಾಳಿ, 12 ಮೇಕೆ ಮರಿ ಸಾವು

ಸಿರವಾರ. ಮೇಲೆ ಮರಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದರಿಂದ 12 ಮೇಕೆ ಮರಿಗಳು ಸಾವನಪ್ಪಿದ ಘಟನೆ ತಾಲೂಕಿನ ಕವಿತಾಳ ಪಟ್ಟಣದಲ್ಲಿ ನಡೆದಿದೆ.

ಮೇಕೆ ಮರಿಗಳು ಬಸವಲಿಂಗ ಶಿವನಪ್ಪ ಪೂಜಾರಿ ಎನ್ನುವವರಿಗೆ ಸೇರಿದೆ ಎನ್ನಲಾಗಿದೆ.
ಪಟ್ಟಣದ ಕನಕ ನಗರದಲ್ಲಿ ಮೇಕೆ ಮರಿಗಳ ಮೇಲೆ ಏಕಾಏಕಿಯಾಗಿ ಬೀದಿ ನಾಯಿಗಳು ದಾಳಿ ಮಾಡಿವೆ, ದಾಳಿ ವೇಳೆ 2 ಮೇಕೆಗಳಿಗೆ ಗಂಭೀರವಾಗಿ ಗಾಯಗೊಂಡಿದ್ದರೆ 12 ಮೇಕೆ ಮರಿಗಳು ಸಾವನಪ್ಪಿವೆ, ಸಾವಿರಾರು ಮೌಲ್ಯದ ಮೇಕೆ ಮರಿಗಳು ಸಾವನಪ್ಪಿದ್ದು ಕುರಿಗಾಯಿ ಕಂಗಲಾಗಿದ್ದಾರೆ‌.
ಈ ಕುರಿತು ಕವಿತಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Megha News