Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ಗೋಕಾಕ ಚಳುವಳಿ ಮೆರವಣಿಗೆ ರಾಜಕಾರಣಿಗಳಿಗೆ ಸೀಮಿತ, ಸಾಹಿತಿಗಳು, ಹೋರಾಟಗಾರನ್ನು ಕಡಗಣನೆ

ಗೋಕಾಕ ಚಳುವಳಿ ಮೆರವಣಿಗೆ ರಾಜಕಾರಣಿಗಳಿಗೆ ಸೀಮಿತ, ಸಾಹಿತಿಗಳು, ಹೋರಾಟಗಾರನ್ನು ಕಡಗಣನೆ

ರಾಯಚೂರು. ಗೋಕಾಕ ಚಳುವಳಿ ಹಿನ್ನೋಟ ಮುನ್ನೋಟ ವಿಭಾಗ ಮಟ್ಟದ ಸಮಾವೇಶ ಮೆರವಣಿಗೆ ರಾಜಕಾರಣಿಗಳಿಗೆ ಸೀಮತವಾಗಿ ರುವ ಟೀಕಿಗೆ ಗುರಿಯಾಯಿತು.

ನಗರದ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಸಚಿವರು, ಶಾಸಕರು, ಕಾಂಗ್ರೆಸ್ ಕಾರ್ಯಕರ್ತರನ್ನು ಬಿಟ್ಟೆರೆ ಸ್ಥಳೀಯ ಸಾಹಿತಿಗಳು, ಹೋರಾಟಗಾರರೇ ಕಾಣಲಿಲ್ಲ. ಅಹ್ವಾನಿತ ಕಲಾತಂಡಗಳು, ಶಾಲಾ‌ ಮಕ್ಕಳು ಭಾಗಿಯಾದರು. ಮೆರವಣಿಗೆಯುದ್ದಕ್ಕೂ ಭಾಗವಹಿಸಿದವರಿಗೆ ಎಲ್ಲರನ್ನೂ ಒಳಗೊಳ್ಳದೇ ಇರುವದು ಅನುಭವಕ್ಕೆ ಬಂತು.
ಕನ್ನಡ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಪೂರ್ವ ಸಿದ್ದತಾ ಸಭೆ ನಡೆಸಿದೆಯಾದರೂ ಸಮನ್ವಯತೆ ಕೊರತೆ ಎದ್ದುಕಾಣಿತು.

Megha News