Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಬಸ್ಸಿಗೆ ಲಾರಿ ಡಿಕ್ಕಿ 5 ಜನರಿಗೆ ಗಾಯ

ಬಸ್ಸಿಗೆ ಲಾರಿ ಡಿಕ್ಕಿ 5 ಜನರಿಗೆ ಗಾಯ

ರಾಯಚೂರು. ಬಸ್ಸಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕನ ಕಾಲು ಮುರಿದಿದ್ದು ಬಸ್ಸಿನಲ್ಲಿರುವ 5 ಜನರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಚಿಕ್ಕಸೂಗುರು ಗ್ರಾಮದ ಬಳಿ ಜರುಗಿದೆ.

ಗಾಯಗೊಂಡವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಚೂರು ಕಡೆಯಿಂದ ಹೈದರಾಬಾದ್ ಕಡೆಗೆ ಹೋಗುತ್ತಿರು ವ ತೆಲಂಗಾಣದ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದಿದೆ.
ಚಿಕ್ಕಸೂಗುರು ಗ್ರಾಮದ ಎಂಪಿಸಿಎಲ್ ಗೇಟ್ ಮುಂಭಾಗದಲ್ಲಿ ಬಸ್ಸಿಗೆ ಲಾರಿ ಅಡ್ಡ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಚಾಲಕನ ಕಾಲು ಮುರಿದು ಹೋಗಿದ್ದು, ಬಸ್ಸಿನಲ್ಲಿರುವ 5 ಜನರಿಗೆ ಗಾಯಗಳಾಗಿವೆ.
ಗಾಯಗೊಂಡವರನ್ನು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.
ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha News