Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Crime News

ಕ್ಷುಲಕ ಕಾರಣಕ್ಕೆ ಮಹಿಳೆರಿಬ್ಬರು ಪರಸ್ಪರ ಜಗಳ ಒರ್ವ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

ಕ್ಷುಲಕ ಕಾರಣಕ್ಕೆ ಮಹಿಳೆರಿಬ್ಬರು ಪರಸ್ಪರ ಜಗಳ ಒರ್ವ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

ದೇವದುರ್ಗ: ಕ್ಷುಲಕ ಕಾರಣಕ್ಕೆ ಮಹಿಳೆಯರಿ ಬ್ಬರು ಜಗಳವಾಡಿಕೊಂಡ ಒರ್ವ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊನ್ನಟಗಿ ಗ್ರಾಮದಲ್ಲಿ ನಡೆದಿದೆ.

ಲಿಂಗಸೂಗೂರು ತಾಲ್ಲೂಕಿನ ಕೋಟಾ ಗ್ರಾಮದ ಮಹಿಳೆ ದೇವಮ್ಮ (35) ಎಂದು ಗುರುತಿಸ ಲಾಗಿದೆ.
ದೇವದುರ್ಗ ತಾಲ್ಲೂಕಿನ ಹೊನ್ನಟಗಿ ಗ್ರಾಮದ ಬಸನಗೌಡ ಮಾಲಿ ಪಾಟೀಲ್‌ ಎನ್ನುವವರ ಜಮೀನಿನಲ್ಲಿ ಕೆಲಸ ಮಾಡಲು ತೆರಳಿದ್ದ ದೇವ
ಮ್ಮ ಮತ್ತು ದುರುಗಮ್ಮ ಪರಸ್ಪರ ಇಬ್ಬರೂ ಕ್ಷುಲಕ ಕಾರಣಕ್ಕೆ ಜಗಳವಾಡಿದ್ದಾರೆ. ಮನನೊಂದ ದೇವಮ್ಮ ಜಮೀನಿನಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗಬ್ಬೂರು ಪೋಲಿಸ್ ಠಾಣೆಯ ಪೋಲಿಸರು
ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು‌.
ಮೃತರ ಶವವನ್ನು ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ದೇವಮ್ಮಳ ಜೊತೆ ಜಗಳವಾಡಿದ ದುರುಗಮ್ಮ ಮತ್ತು ಅವರ ಪತಿ ಸಿದ್ದಪ್ಪನನ್ನು ಪೋಲಿಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

 

Megha News